+91-8482-245241 regkvafsu@gmail.com

ಡಾ.ಸಂತೋಷ ಶಿಂದೆ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ ಮತ್ತು ಎ.ಎಚ್., ಎಂ.ವಿ.ಎಸ್ಸಿ., ಪಿ.ಹೆಚ್ಡಿ., ಪಿ.ಜಿ.ಡಿ.ಆರ್.ಡಿ
ಮೊಬೈಲ್ ಸಂಖ್ಯೆ: +91-8791107090
ಮಿಂಚಂಚೆ: sshinde639vet@gmail.com

ವೃತ್ತಿಯ ವಿವರ:
  • 2016 ಮತ್ತು 2017 ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (ಗುತ್ತಿಗೆ) ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಕಾಲೇಜು ಹಾಸನ ಹಾಗೂ ಬೀದರನಲ್ಲಿ ಆರು ತಿಂಗಳು ಸೇವೆ ಸಲ್ಲಿಸಿದ್ದಾರೆ.
  • ಏಪ್ರಿಲ್ 2017 ರಿಂದ ಜೂನ್ 2018 ರವರೆಗೆ ಕೃಷಿ ವಿಶ್ವವಿದ್ಯಾಲಯ, ಧಾರವಾಡದÀ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ, ಸಿರಸಿಯಲ್ಲಿ ಪಶು ವಿಜ್ಞಾನಿಯಾಗಿ ಒಂದುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
  • ನಂತರ ಜೂನ್ 2018 ರಿಂದ ಜುಲೈ 2023 ರವರೆಗೆ ಪಶು ವಿಜ್ಞಾನಿಯಾಗಿ ಕೃಷಿ ವಿಜ್ಞಾನ ಕೇಂದ್ರ, ಇಂಡಿ (ವಿಜಯಪುರ್) ಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
  • 14-07-2023 ರಂದು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡು ಪ್ರಸ್ತುತ ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಕಾಲೇಜು, ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು:
  • ಯುವ ವಿಜ್ಞಾನಿ ಪ್ರಶಸ್ತಿ -2
  • ಮೆರಿಟ್ ಫೆಲ್ಲೋಶಿಫ್
  • ಐ.ಸಿ.ಎ.ಆರ್ – ಜೇ. ಆರ್.ಫ್ ಮತ್ತು ಐ.ಸಿ.ಎ.ಆರ್- ಎಸ್. ಆರ್. ಫ್
ಪ್ರಕಟಣೆಗಳು
  • ಸಂಶೋಧನೆ: 09 ಕ್ಲಿನಿಕಲ್ ಕೇಸ್ ವರದಿ: 07 ಜನಪ್ರಿಯ ಲೇಖನಗಳು: 12