ಪ್ರಕಟಣೆಗಳು
ವಾರ್ಷಿಕ ವರದಿಗಳು
ವಾರ್ಷಿಕ ವರದಿ 2014-15 |
ವಾರ್ಷಿಕ ವರದಿ 2013-14 |
ವಾರ್ಷಿಕ ವರದಿ 2012-13 |
ವಾರ್ಷಿಕ ವರದಿ 2011-12 |
ವಾರ್ಷಿಕ ವರದಿ 2010-11 |
ವಾರ್ಷಿಕ ವರದಿ 2009-10 |
ವಾರ್ಷಿಕ ವರದಿ 2008-09 |
ವಾರ್ಷಿಕ ವರದಿ 2005-06 |
ಕ್ರ. ಸಂ. |
ಪುಸ್ತಕಗಳ ಹೆಸರು |
1 |
ದನಗಳಿಗೆ ರೈತರು ನೀಡುವ ಅವೈಜ್ಞಾನಿಕ ಚಿಕಿತ್ಸೆಗಳು ಹಾಗೂ ಅವುಗಳ ನಿವಾರಣೆ |
2 |
ಜಾನುವಾರುಗಳಲ್ಲಿ ಜಂತು ಹುಳುಗಳ ಸಮಸ್ಯೆ ಮತ್ತು ಅವುಗಳ ನಿರ್ವಹಣೆ |
3 |
ಸುಧಾರಿತ ಒಳನಾಡು ಮೀನು ಸಾಕಣೆ |
4 |
ಅಮೂರ್ – ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಬಿಡುಗಡೆ ಮಾಡಿದ ಸುಧಾರಿತ ಸಾಮಾನ್ಯ ಗೆಂಡೆ ತಳಿ |
5 |
ದನಗಳ ರೋಗಗಳು ಹಾಗೂ ಅವುಗಳ ನಿಯಂತ್ರಣ |
6 |
ಶುದ್ಧ ಹಾಲಿನ ಉತ್ಪಾದನೆಗೆ ಅನುಸರಿಸಬೇಕಾದ ಸೂಕ್ತ ಕ್ರಮಗಳು |
7 |
ಮೀನು ಸಾಕಣಿಕೆಗೆ ಸೂಕ್ತ ಸ್ಥಳದ ಆಯ್ಕೆ, ಕೊಳಗಳ ಸಂಯೋಜನೆ, ವಿನ್ಯಾಸ ಹಾಗೂ ನಿರ್ಮಾಣ |
8 |
ಜಾನುವಾರುಗಳಲ್ಲಿ ಪರಾವಲಂಬಿ ಕೀಟಗಳು ಮತ್ತು ಅವುಗಳ ನಿರ್ವಹಣೆ |
9 |
ಪ್ರೌಢಾವಸ್ಥೆಗೆ ಬರುವ ಭಾರತದ ಗೆಂಡೆ ಮೀನುಗಳ ಪಾಲನೆ ಮತ್ತು ಪ್ರಚೋದಿತ ಸಂತಾನೋತ್ಪತ್ತಿ |
10 |
ಜಾನುವಾರುಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದಾದ ರೋಗಗಳು |
11 |
ಕ್ಷಾರ ಮತ್ತು ಚೌಳು ಮಣ್ಣಿನ ಕೊಳಗಳಲ್ಲಿ ಲಾಭದಾಯಕ ಮೀನುಕೃಷಿ |
12 |
ವೈಜ್ಞಾನಿಕ ಹೈನುಗಾರಿಕೆ |
13 |
ಕುರಿ ಮತ್ತು ಮೇಕೆಗಳ ರೋಗಗಳು |
14 |
ಜಾನುವಾರುಗಳಲ್ಲಿ ಪ್ರಥಮ ಹಾಗೂ ತುರ್ತು ಚಿಕಿತ್ಸೆ |
15 |
ಜಾನುವಾರುಗಳ ರಕ್ತದಲ್ಲಿರುವ ಪರೋಪಜೀವಿಗಳಿಂದ ಉಂಟಾಗುವ ರೋಗಗಳು ಮತ್ತು ನಿರ್ವಹಣೆ |
16 |
ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ |
17 |
ಕುರಿ ಮತ್ತು ಆಡುಗಳಲ್ಲಿ ಶಸ್ತ್ರ ಚಿಕಿತ್ಸೆಗಳು |
18 |
ಸುಧಾರಿತ ಹಂದಿ ಸಾಕಣೆ |
19 |
ಹೈನುರಾಸುಗಳಲ್ಲಿ ಹಾಲಿನ ಗುಣಮಟ್ಟ ಹೆಚ್ಚಿಸುವ ಪಶುಪಾಲನಾ ಪದ್ಧತಿಗಳು |
20 |
ಪಂಜರದಲ್ಲಿ ಲಾಭದಾಯಕ ಮೀನು ಸಾಕಣೆ |
21 |
ಮೌಲ್ಯ ವರ್ಧಿತ ಮೀನಿನ ಉತ್ಪನ್ನಗಳು, ಉಪ-ಉತ್ಪನ್ನಗಳು ಮತ್ತು ಉದ್ಯಮಶೀಲತೆಗೆ ಇರುವ ಅವಕಾಶಗಳು |
22 |
ನಾಟಿ ಕೋಳಿ ಸಾಕಾಣಿಕೆ |
23 |
ಎಲ್ಲ ಹಂಗಾಮಿನಲ್ಲಿ ರುಚಿಕರ, ರಸಭರಿತ ಮತ್ತು ಕಡಿಮೆ ಖರ್ಚಿನಲ್ಲಿ ಮೇವು ಪೂರೈಸುವ ತಂತ್ರ “ರಸಮೇವು” |
24 |
ಮೇವು ಆಂದೋಲನ |
25 |
ಜಾನುವಾರುಗಳ ರೋಗಗಳ ತಪಾಸಣೆಯ ಆಧುನಿಕ ಪರೀಕ್ಷಾ ವಿಧಾನಗಳ ರೈತರ ಉಪಯುಕ್ತವಾದ ಕೈಪಿಡಿ |
26 |
ನಾಟಿ ಕೋಳಿಗಳಿಗೆ ತಗಲುವ ರೋಗಗಳು ಹಾಗೂ ಅವುಗಳ ನಿಯಂತ್ರಣ |
27 |
ಮೀನುಗಾರಿಕೆ ಕವನಗಳು |
28 |
ಕರ್ನಾಟಕದಲ್ಲಿ ಮೇವಿನ ಅಭಿವೃದ್ಧಿಗಾಗಿ ಕೃಷಿ ಅರಣ್ಯ ಮಾದರಿಗಳು |
29 |
ಜಾನುವಾರುಗಳನ್ನು ಪ್ರತಿಬಂಧಿಸುವ ವಿಧಾನಗಳು ಹಾಗೂ ಹಂದಿಗಳಲ್ಲಿ ಸರ್ವೇ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳು |
30 |
ಸುಧಾರಿತ ಸಿಹಿ ನೀರು ಸಿಗಡಿ ಕೃಷಿ |
31 |
ಪಶುಸಂಗೋಪನೆಯಲ್ಲಿ ಸರಳ ಶಸ್ತ್ರ ಚಿಕಿತ್ಸೆಗಳು |
32 |
ಮೀನಿನ ಔಷಧಿಯ ಗುಣಗಳು |
33 |
ಸುಧಾರಿತ ಪಶುಪಾಲನೆ ಮತ್ತು ಹೈನುಗಾರಿಕಾ ಪದ್ಧತಿಗಳು |
34 |
ಸುಧಾರಿತ ಮೀನುಗಾರಿಕೆ ಪದ್ಧತಿಗಳು |
35 |
ಪಶುಪಾಲನೆ ಆಧಾರಿತ ಕಿರುನಾಟಕಗಳ ಸಂಕಲನ |
36 |
ಪಶುವಿಜ್ಞಾನ ಪಾರಿಭಾಷಿಕ ಪದಕೋಶ |
37 |
ಮೀನುವಿಜ್ಞಾನ ಪಾರಿಭಾಷಿಕ ಪದಕೋಶ |