+91-8482-245241 regkvafsu@gmail.com

ಡಾ. ಶ್ರದ್ಧಾ ಶೆಟ್ಟಿ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿವಿಎಸ್ಸಿ., ಎಂವಿಎಸ್ಸಿ., ಪಿಜಿಡಿಪಿಇ, ಪಿಜಿಡಿಎW
ಮೊಬೈಲ್ ಸಂಖ್ಯೆ: 8867544810
ಮಿಂಚಂಚೆ: shetty.shradha45@gmail.com

ವೃತ್ತಿಯ ವಿವರ:

೦೨-೦೨-೨೦೧೨ ರಿಂದ ೩೧-೦೭-೨೦೨೧ ರವರೆಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಬಯೋಟೆಕಾನಾಲಾಜಿಯಲ್ಲಿ ಪ್ರಾಜೆಕ್ಟ್ ಅಸೋಸಿಯೆಟ್‌ಯಾಗಿ ಕೆಲಸ ಮಾಡಿರುತ್ತಾರೆ. ೨೯-೧೧-೨೦೨೧ರ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ವಿಭಾಗದಲ್ಲಿ ಪಶುವೈದ್ಯ ಅಧಿಕಾರಿಯಾಗಿ ಸೇರಿಕೊಂಡರು. ೨೦೨೩ ರಲ್ಲಿ ಕೆವಿಎಎಫ್ಎಸ್ಯು ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡರು.

ಪ್ರಕಟಣೆಗಳು

ಸಂಶೋಧನೆ 04;ವಿಸ್ತರಣೆ -0;ತರಬೇತಿ ಅಧ್ಯಾಯಗಳು -0;ಪುಸ್ತಕಗಳು - 0;ಪತ್ರಿಕೆ ಅಂಕಣಗಳು-0