+91-8482-245241 regkvafsu@gmail.com

ಡಾ. ವೆಂಕಟೇಶ, ಎಮ್. ಎಮ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಎಂ.ಎಸ್ಸಿ. (ಕೃಷಿ), ಪಿ.ಹೆಚ್.ಡಿ, ಪಿಜಿಡಿ (ಎನ್‍ಅರ್).
ಮೊಬೈಲ್ ಸಂಖ್ಯೆ: 9113938922;  9482373685
ಮಿಂಚಂಚೆ: venka5033@gmail.com

ವೃತ್ತಿಯ ವಿವರ:

2009ರಿಂದ 2012ರವರೆಗೆ ಕಾಫಿ ಸಂಶೋಧನಾ ಕೇಂದ್ರ, ಬಾಳೆಹೊನ್ನೂರಿನಲ್ಲಿ ಸಹಾಯಕ ಸಂಶೋಧಕರಾಗಿದ್ದರು. 2012ರಿಂದ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಬಹುವಾರ್ಷಿಕ ಮೇವಿನ ಬೆಳೆಗಳು, ಮಲೆನಾಡು ಗಿಡ್ಡಾ, ಮೆಕ್ಕೆಜೋಳದ ಎಲೆಯ ರಸಮೇವು ಇತ್ಯಾದಿ ವಿಷಯಗಳ ಕುರಿತು ಸಂಶೋಧನೆಯನ್ನು ಮಾಡುತ್ತಿದ್ದಾರೆ.

ಪ್ರಶಸ್ತಿಗಳು:
  • ಬೆಂಗಳೂರಿನ ವಿ.ವಿ.ಪುರ ವಿಜ್ಞಾನ ಕಾಲೇಜು ಆವರಣದಲ್ಲಿ ಜರುಗಿದ ರಾಷ್ಟ್ರೀಯ ವಿಜ್ಞಾನ ಕಾರ್ಯಾಗಾರದಲ್ಲಿ ಉತ್ತಮ ಪೋಸ್ಟರ್ ಪ್ರಶಸ್ತಿ (2008).
  • ಪಿ.ಹೆಚ್.ಡಿ. ಪದವಿಯಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿ ವೇತನ (2005-2008).
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 21; ಅಮೂರ್ತ ಲೇಖನಗಳು 30; ಪುಸ್ತಕಗಳು 04; ಹಸ್ತ ಮುದ್ರಿಕೆ 12; ವಿಸ್ತರಣಾ ಲೇಖನಗಳು 15; ತರಬೇತಿ ಕೈಪಿಡಿ 06; ರೈತ ಮತ್ತು ಪಶುವೈದ್ಯಾಧಿಕಾರಿಗಳ ತರಬೇತಿ ಆಯೋಜನೆ 04.