+91-8482-245241 regkvafsu@gmail.com

ಡಾ. ಮಂಜುನಾಥ ಎಸ್. ಎಸ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿ.ಹೆಚ್.ಡಿ., ಎಂ.ಬಿ.ಎ.(ಟಿಕ್ಯೂಎಂ)
ಮೊಬೈಲ್ ಸಂಖ್ಯೆ: +91-9900971047
ಮಿಂಚಂಚೆ: drssmanjunatha@gmail.com

ವೃತ್ತಿಯ ವಿವರ:

ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನಲ್ಲಿ 2012ರ ಸೆಪ್ಟೆಂಬರ್‍ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಪಪಮೀವಿವಿಗೆ ಸೇರಿಕೊಂಡರು. ಪ್ರಸ್ತುತ 2017 ರಿಂದ ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. 2015 ರಿಂದ 2017 ರವರೆಗೆ ಎಲ್‍ಆರ್‍ಐಸಿ ನಾಗಮಂಗಲದಲ್ಲಿ ಕ್ಷೇತ್ರ ಅಧೀಕ್ಷಕರಾಗಿ, ಹಣಕಾಸು ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನವೆಂಬರ್ 2017 ರಿಂದ ಪಶುವೈದ್ಯಕೀಯ ಕಾಲೇಜು, ಶಿವಮೊಗ್ಗನಲ್ಲಿ ಸಹಾಯಕ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿಗಳು:
  • ಐಸಿಎಆರ್-ಎಸ್‍ಆರ್‍ಎಫ್ ಪಶುವೈದ್ಯಕೀಯ ರೋಗಶಾಸ್ತ್ರಕ್ಕಾಗಿ 2009ರಲ್ಲಿ ಪ್ರಶಸ್ತಿ
  • 2015ರ ರಾಷ್ಟ್ರೀಯ ಸಮ್ಮೇಳನ 8ನೇ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‍ನಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ
  • ಪಶುವೈದ್ಯ ರೋಗಶಾಸ್ತ್ರಜ್ಞರ ರಾಷ್ಟ್ರೀಯ ಸಮ್ಮೇಳನದಲ್ಲಿ 2016ರಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿಗಳು;
  • ಇಂಡಿಯನ್ ಅಸೋಸಿಯೇಷನ್ ಆಫ್ ವೆಟರಿನರಿ ಪಬ್ಲಿಕ್ ಹೆಲ್ತ್ ಮತ್ತು ಎಪಿಡ್ ರಾಷ್ಟ್ರೀಯ ಸಮ್ಮೇಳನದಲ್ಲಿ 2016ರಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿಗಳು.
  • ಏಷ್ಯನ್ ಸೊಸೈಟಿ ಫಾರ್ ವೆಟರಿನರಿ ಪೆಥಾಲಜಿಸ್ಟ್ ಅವರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ 2017ರಲ್ಲಿ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿಗಳು
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 21; ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಸ್ತುತಪಡಿಸಿದ ಮತ್ತು ಪ್ರಕಟಿಸಿದ ಸಂಶೋಧನಾ ಸಾರಾಂಶಗಳು: 74; ವಿಸ್ತರಣಾ ಲೇಖನಗಳು: 29