+91-8482-245241 regkvafsu@gmail.com

ಡಾ. ಪ್ರಶಾಂತ ಸುರೇಶ ಬಾಗಲಕೋಟೆ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ
ಮೊಬೈಲ್ ಸಂಖ್ಯೆ: +91 8861533578
ಮಿಂಚಂಚೆ: psbvet543@gmail.com

ವೃತ್ತಿಯ ವಿವರ:

ಸಹಾಯಕ ಪ್ರಾಧ್ಯಾಪಕರಾಗಿ ಪಶುವೈದ್ಯಕೀಯ ಕಾಲೇಜು ಶಿವಮೊಗ್ಗದಲ್ಲಿ 2013ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮೂವರು ಸ್ನಾತಕೋತ್ತರ ವಿದ್ಯಾರ್ಥಿಗಳ ಸಲಹಾ ಸಮಿತಿಯ ಸದಸ್ಯರಾಗಿರುತ್ತಾರೆ. ಏಳು ಸಂಶೋಧನಾ ಯೋಜನೆಗಳಲ್ಲಿ ಪ್ರಧಾನ ಸಂಶೋಧಕರಾಗಿ ಹಾಗೂ ಸಹ-ಸಂಶೋಧಕರಾಗಿ ಕಾರ್ಯನಿರ್ವಹಿಸಿರುತ್ತಾರೆ.

ಪ್ರಶಸ್ತಿಗಳು:
  • ಭಾರತೀಯ ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ತಜ್ಞರ ಸಂಘ (ಐ.ಎ.ವಿ.ಹೆಚ್.ಎಸ್), ಜಿಎಡಿವಿಎಸ್‌ಯು, ಲೂಧಿಯಾನದಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಶಸ್ತಿ.
  • ರ‍್ಯಾಪಿಡ್ ಡಿಟೆಕ್ಷನ್ ಆಫ್ ಮಿಲ್ಕ್ ಅಡಲ್ಟರೆಂಟ್ಸ್ ಯೂಸಿಂಗ್ ಸ್ಟಿçಪ್ಸ್’ ಮೇಲೆ ಒಂದು ಪೇಟೆಂಟ್ ಫೈಲ್ ಮಾಡಿದ್ದಾರೆ.
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 23; ವಿಸ್ತರಣೆ/ಇತರೆ ಲೇಖನಗಳು 15.