+91-8482-245241 regkvafsu@gmail.com

ಡಾ ಚೇತನ್ ಶರ್ಮ ಜಿ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ ಮತ್ತು ಎ.ಎಚ್., ಎಂ.ವಿ.ಎಸ್ಸಿ., ಪಿ.ಹೆಚ್ಡಿ., ಪಿ.ಜಿ.ಡಿ.ಎ.ಡಬ್ಲ್ಯೂ
ಮೊಬೈಲ್ ಸಂಖ್ಯೆ: +91-8881228988
ಮಿಂಚಂಚೆ: drchethansharmag@gmail.com, chetu_vet@yahoo.com

ಅನುಭವ:
  • ೨೦೧೫-೨೦೧೭ ಮತ್ತು ೨೦೨೧-೨೦೨೨ ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (ಗುತ್ತಿಗೆ) ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಕಾಲೇಜು ಹಾಸನದಲ್ಲಿ ಎರಡೂವರೆ ವರ್ಷಗಳÀ ಕಾಲ ಸೇವೆ ಸಲ್ಲಿಸಿದ್ದಾರೆ.
  • ೨೦೧೭ -೨೦೨೧ ರಲ್ಲಿ ಸಂಶೋಧನಾ ವಿಜ್ಞಾನಿ-I (ವೈದ್ಯಕೀಯ)ಯಾಗಿ ವೈರಾಣು ಸಂಶೋಧನೆ ಮತ್ತು ರೋಗ ಪರೀಕ್ಷೆ ಪ್ರಯೋಗಾಲಯ, ಮೈಕ್ರೋಬಯಾಲಜಿ ವಿಭಾಗ, ಹಾಸನ ವೈದ್ಯಕೀಯ ವಿe್ಞÁನಗಳ ಸಂಸ್ಥೆ, ಹಾಸನದಲ್ಲಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
  • ೨೦೨೨- ೨೦೨೩ ರಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ, ಒನ್ ಹೆಲ್ತ್ ಬೆಂಬಲ ಘಟಕ (ಔಊSU), ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿಎಎಚ್ಡಿ)ಯು ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಅII) ಮೂಲಕ ಕರ್ನಾಟಕದಲ್ಲಿ ಜಾರಿಗೊಳಿಸ ಒನ್ ಹೆಲ್ತ್ ಪ್ರಾಯೋಗಿಕ ಯೋಜನೆಯಲ್ಲಿ ಒಂದು ವರ್ಷಗಳ ಅನುಭವ ಪಡೆದಿದ್ದಾರೆ.
  • ೦೭-೦೭-೨೦೨೩ ರಂದು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡು ಪ್ರಸ್ತುತ ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಕಾಲೇಜು, ಶಿವಮೊಗ್ಗ -೫೭೭೨೦೪ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು:
  • ಯುವ ವಿಜ್ಞಾನಿ ಪ್ರಶಸ್ತಿ.
  • ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ ೧೧;ಕ್ಲಿನಿಕಲ್ ಕೇಸ್ ವರದಿ ೧೦;ತರಬೇತಿ ಅಧ್ಯಾಯಗಳು ೧೦