+91-8482-245241 regkvafsu@gmail.com

ಡಾ. ಚಿದಾನಂದಯ್ಯ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ ಮತ್ತು ಪಿ.ಹೆಚ್.ಡಿ (ಜಾನುವಾರು ಉತ್ಪನ್ನಗಳ ತಾಂತ್ರಿಕತೆ)
ಮೊಬೈಲ್ ಸಂಖ್ಯೆ: 9480221157
ಮಿಂಚಂಚೆ: chidalpt2004@rediffmail.com

ವೃತ್ತಿಯ ವಿವರ:

ಶೇರ್-ಇ-ಕಾಶ್ಮೀರ್ ಕೃಷಿ ವಿಶ್ವವಿದ್ಯಾಲಯ, ಜಮ್ಮುವಿನಲ್ಲಿ ಐದು ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಒಟ್ಟು 19 ವರ್ಷದ ಅನುಭವವಿರುತ್ತದೆ. ವಿಶ್ವವಿದ್ಯಾಲಯದ ಧನಸಹಾಯದಿಂದ ಎರಡು ಯೋಜನೆಗಳನ್ನು ಹಾಗು ಭಾರತೀಯ ಆಹಾರ ಸಂಸ್ಕರಣ ಕೈಗಾರಿಕೆ ಸಚಿವಾಲಯದ ಧನಸಹಾಯದಿಂದ ಒಂದು ಯೋಜನೆಯನ್ನು ಪೂರ್ಣಗೊಳಿಸಿರುತ್ತಾರೆ.

ಪ್ರಕಟಣೆಗಳು
  • ಸುಮಾರು 70 ವಿವಿಧ ಬಗೆಯ ಪ್ರಬಂಧÀಗಳು, ತಾಂತ್ರಿಕ ಮಾಹಿತಿಗಳು ಹಾಗು ಸಂಶೋಧನಾ ಪ್ರಕಟಣೆಗಳು.