+91-8482-245241 regkvafsu@gmail.com

ಕೆ.ಎ.ಹನುಮಂತರಾಯ


ಹುದ್ದೆ ಮತ್ತು ಪದನಾಮ :ಕಿರಿಯ ಅಭಿಯಂತರರು
ವಿದ್ಯಾರ್ಹತೆ: ಇಂಜಿನಿಯರಿAಗ್ ನಲ್ಲಿ ಡಿಪ್ಲೊಮಾ ,ಪಿ.ಡಬ್ಲ್ಯೂ.ಡಿ ಹೈಯರ್ ಪೇಪರ್ ೧ & ೨ ಜನರಲ್ ಲಾ ಪೇಪರ್ ೧&೨, ಅಕೌಂಟ್ಸ್ ಲೋಯರ್
ಮೊಬೈಲ್ ಸಂಖ್ಯೆ:+91-9480454080
ಮಿಂಚಂಚೆ: tigerhmr4@gmail.com

ಅನುಭವ:
  • 2003 ರಲ್ಲಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಹೆಬ್ಬಾಳ ಇಲ್ಲಿಗೆ ಮೆಕ್ಯಾನಿಕಲ್ (ಎಲೆಕ್ಟ್ರಿಕಲ್) ಹುದ್ದೆಗೆ ಸೇವೆಗೆ ಸೇರಿ ಇಲ್ಲಿನ ೧೧ ಕೆ.ವಿ ಟ್ರಾನ್ಸ್ ಪಾರ್ಮರ್, ೧೧ ಕೆ.ವಿ ಪೇನಲ್ ಗಳಲ್ಲಿ ಸೇವೆ ಮಾಡಿದ್ದು ವಿದ್ಯತ್ ವೋವನ್ ,ಫ್ರೀಜ್ ಡ್ರೈಯರ್, ಎ.ಹೆಚ್.ಯು, ಚಿಲ್ಲರ್ಸ್,ಆಟೊಕ್ಲೇವ್, ೨,೫೦.ಕೆ.ವಿ,೧೨೫,ಕೆ.ವಿ ೨೦೦ಕೆ.ವಿ ಜನರೇಟರ್ ಗಳ ನಿರ್ವಹಣೆ ಇವಗಳಲ್ಲಿ ೨೦ ವರ್ಷಗಳ ಅನುಭವ ಸೇವೆಯಲ್ಲಿರುವಾಗಲೇ ೨೦೦೬ ರಲ್ಲಿ ಕೆವಿಎಎಫ್‌ಎಸ್‌ಯು, ವಿಲೀನವಾಗಿ ಜೂನಿಯರ್ ಇಂಜಿನಿಯರ್ ಹುದ್ದೆಗೆ ಮುಂಬಡ್ತಿ ಪಡೆದು,ಕೆವಿಎಎಫ್‌ಎಸ್‌ಯು,ವಿಶ್ವವಿದ್ಯಾಲಯದಲ್ಲಿ ವಿಲೀನವಾಗಿ ಪಶುಆರೋಗ್ಯ & ಜೈವಿಕ ಸಂಸ್ಥೆಯಲ್ಲಿ ಪಶುಗಳ ಆರೋಗ್ಯ ಕಾಪುಡುವ ಲಸಿಕೆ ಯಯಾರಿಕ ಮೀಷಿನರಿಗಳಲ್ಲಿ ಅನುಭವ ಪಡೆದಿದೆ.
ಪ್ರಕಟಣೆಗಳು
  • ಸಂಶೋಧನೆ ೦೪;ವಿಸ್ತರಣೆ -೦;ತರಬೇತಿ ಅಧ್ಯಾಯಗಳು -೦;ಪುಸ್ತಕಗಳು - ೦;ಪತ್ರಿಕೆ ಅಂಕಣಗಳು-೦