+91-8482-245241 regkvafsu@gmail.com

ಡಾ. ಶಂಕರಪ್ಪ ಭಜಂತ್ರಿ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಎಂ.ವಿ.ಎಸ್ಸಿ. ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 8310006273
ಮಿಂಚಂಚೆ: drshankarbhajantri @gmail.com

ವೃತ್ತಿಯ ವಿವರ:
ಸಹಾಯಕ ಪ್ರಾಧ್ಯಾಪಕರಾಗಿ 2011 ರಲ್ಲಿ ನೇಮಕಗೊಂಡಿದ್ದಾರೆ. ಪ್ರಸ್ತುತ ಸಹ ಪ್ರಾಧ್ಯಾಪಕರ ಪ್ರಭಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ. ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 19; ಜನಪ್ರಿಯ ಲೇಖನಗಳು 10.