+91-8482-245241 regkvafsu@gmail.com

ಡಾ. ವಿ. ಮಹೇಶ್


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.,
ಮೊಬೈಲ್ ಸಂಖ್ಯೆ: 9980914562  
ಮಿಂಚಂಚೆ: dr.vmahesh@gmail.com

ವೃತ್ತಿಯ ವಿವರ:

ಸಹಾಯಕ ಪ್ರಾಧ್ಯಾಪಕರಾಗಿ, ವಿಶೇಷವಾಗಿ ಮೂಳೆ ಹಾಗೂಕ್ಷ-ಕಿರಣದಲ್ಲಿ ವಿಷಯತಜ್ಞರಾಗಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಾವಿದ್ಯಾಲಯದಲ್ಲಿ ಬೋಧನೆ ಹಾಗೂ ಶಸ್ತ್ರಚಿಕಿತ್ಸೆ ಕಾರ್ಯಯಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳು
  • ವಿಶ್ವವಿದ್ಯಾಲಯದ ಚಿನ್ನದ ಪದಕ.
  • ಪ್ರೊ. ಎಸ್. ಎಮ್. ಜಯದೇವಪ್ಪ ಚಿನ್ನದ ಪದಕ.
  • ಪ್ರೊ. ಬಿ. ಎನ್. ರಂಗನಾಥ್ ಚಿನ್ನದ ಪದಕ.
  • ಕಾಡು ಪ್ರಾಣಿ (ನರಿಗಳಲ್ಲಿ) ಶಸ್ತ್ರಚಿಕಿತ್ಸೆಗಾಗಿ ಅತ್ಯುತ್ತಮ ಚಿನ್ನದ ಪದಕ.
ಪ್ರಕಟಣೆಗಳು
  • ಸಂಶೋಧನಾ ಲೇಖನ, ವಿಸ್ತರಣೆ ಹಾಗೂ ಇನ್ನಿತರ ಲೇಖನಗಳು 95.