ಪ್ರಾಣಿ ಆಹಾರಶಾಸ್ತ್ರ ವಿಭಾಗದಿಂದ ಎರಡನೆ ವರ್ಷದ ಬಿ.ವಿ.ಎಸ್ಸ್ಸಿ. ಮತ್ತು ಎ.ಹೆಚ್. ವಿದ್ಯಾರ್ಥಿಗಳಿಗೆ ಪಶು ಆಹಾರ ಶಾಸ್ತ್ರ ವಿಷಯವನ್ನು ಬೋಧಿಸಲಾಗುತ್ತಿದೆ. ಪ್ರಯೋಗಗಳನ್ನು ಕೈಗೊಳ್ಳಲು ಬೇಕಾಗುವ ಅತ್ಯವಶ್ಯಕ ಉಪಕರಣ ಮತ್ತು ರಸಾಯನಿಕಗಳನ್ನು ಈ ವಿಭಾಗವು ಹೊಂದಿದೆ.