ಪಶುವೈದ್ಯಕೀಯ ಅಂಗರಚನಾ ವಿಜ್ಞಾನ ವಿಭಾಗವು 2017 ರಲ್ಲಿ ಪ್ರಾರಂಭವಾಯಿತು. ಸ್ನಾತಕ ಪದವಿಯ ಅಧ್ಯಯನಕ್ಕೆ ಬೇಕಾದ ಸೌಲಭ್ಯಗಳನ್ನು ವಿಭಾಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆ ಕಾರ್ಯಕ್ರಮಗಳನ್ನು ಕೈಗೊಳ್ಳ್ಳಲಾಗಿದೆ.