+91-8482-245241 regkvafsu@gmail.com

ಡಾ. ಸತೀಶಚಂದ್ರ ಬಿರಾದರ


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ ಮತ್ತು ಪಿ.ಹೆಚ್.ಡಿ
ಮೊಬೈಲ್ ಸಂಖ್ಯೆ: 9449460352
ಮಿಂಚಂಚೆ: satishcb@gmail.com

ವೃತ್ತಿಯ ವಿವರ:
ಹದಿನಾಲ್ಕು ವರ್ಷಗಳಿಂದ ಸ್ನಾತಕ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಆರು ವರ್ಷಗಳ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನಾ ಅನುಭವ. ಐದು ಸಿಬ್ಬಂದಿ ಸಂಶೋಧನಾ ಯೋಜನೆಗಳು ಮತ್ತು ಮೂರು ಬಾಹ್ಯ ಅನುದಾನಿತ ಸಂಶೋಧನಾ ಯೋಜನೆಗಳನ್ನು ಪೂರೈಸಲಾಗಿದೆ. ರೈತರು ಮತ್ತು ಪಶುವೈದ್ಯಾಧಿಕಾರಿಗಳಿಗೆ ಹಲವಾರು ತರಬೇತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 10; ವಿಸ್ತರಣೆ 03; ಇನ್ನಿತರ ಲೇಖನಗಳು 11.