+91-8482-245241 regkvafsu@gmail.com

ಡಾ. ಸಂದೀಪ ಹಲಮಂಡಗೆ


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು (ಪ್ರಭಾರ)
ವಿದ್ಯಾರ್ಹತೆ: ಬಿ.ವಿ.ಎಸ್‍ಸಿ. & ಎ.ಹೆಚ್., ಎಮ್.ವಿ.ಎಸ್ಸಿ., ಪಿಹೆಚ್.ಡಿ.,
ಮೊಬೈಲ್ ಸಂಖ್ಯೆ: 9448579831
ಮಿಂಚಂಚೆ: sandeepvet@yahoo.co.in

ವೃತ್ತಿಯ ವಿವರ:
ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ, ಚಿಕಿತ್ಸೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ.
ಪ್ರಶಸ್ತಿಗಳು
  • ರಾಷ್ಟ್ರೀಯ ವೃತ್ತಿಪರ ಸಂಘಗಳಿಂದ 02 ಪ್ರಶಸ್ತಿಗಳು.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 22; ಪ್ರಬಂಧಸಾರ 48; ವಿಸ್ತರಣಾ ಲೇಖನಗಳು 06.