+91-8482-245241 regkvafsu@gmail.com

ಡಾ. ವಿಜಯಕುಮಾರ ಎಂ.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ ,ಎಂ.ವ್ಹಿ.ಎಸ್.ಸಿ., ಪಿ.ಎಚ್.ಡಿ., ಡಿ.ಎ.ಬಿ.ಟಿ.
ಮೊಬೈಲ್ ಸಂಖ್ಯೆ:9886154400 
ಮಿಂಚಂಚೆ: vijaymatham@gmail.com

ವೃತ್ತಿಯ ವಿವರ:
ಸಂಶೋಧನೆಯಲ್ಲಿ ಫಾರ್ಮಕೋಕೈನೆಟಿಕ್ಸ್, ಪ್ರಿಕ್ಲಿನಿಕಲ್ ಟಾಕ್ಸಿಕೊಲಜಿ ಹಾಗು ಕ್ಲಿನಿಕಲ್ ಫಾರ್ಮಕೊಲಜಿ ವಿಷಯಗಳಿಗೆ ಒತ್ತು ನೀಡಲಾಗಿದೆ. ಪ್ರಯೋಗಾಲಯದ ಪ್ರಾಣಿಗಳಲ್ಲಿ ರಾಸಾಯನಿಕಗಳ ಪರಿಣಾಮಗಳ ಕುರಿತು ಅಧ್ಯಯನ ಮಾಡಲಾಗಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಪ್ರಾಯೋಜಕತ್ವದ “ಜಾನುವಾರುಗಳ ಸಾಮಾನ್ಯ ಕಾಯಿಲೆಗಳಲ್ಲಿ ಪಾರಂಪರಿಕ ಔಷಧಿ ಪದ್ಧತಿಗಳ ಸ್ಥಿರೀಕರಣ” ಯೋಜನೆಯಲ್ಲಿ, ಯೋಜನಾ ಸಂಯೋಜಕರಾಗಿ ಕಾರ್ಯನಿರ್ವಹಿಸಲಾಗಿದೆ.
ಪ್ರಶಸ್ತಿಗಳು
  • ಡಿಪ್ಲೋಮೇಟ್ ಆಫ್ ಅಮೇರಿಕನ್ ಬೋರ್ಡ್ ಆಫ್ ಟಾಕ್ಸಿಕೊಲಜಿ.
  • ಅತ್ಯುತ್ತಮ ಪೋಸ್ಟರ್ ಮತ್ತು ನ್ಯಾಶನಲ್ ಅನಿಮಲ್ ವೆಲ್‍ಫೇರ್ ಅವಾರ್ಡ್ 2020.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 26.