+91-8482-245241 regkvafsu@gmail.com

ಡಾ. ರಾಮಚಂದ್ರ ಬಿ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಂ.ವಿ.ಎಸ್ಸಿ. ಮತ್ತು ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9449273498 / 9380684936
ಮಿಂಚಂಚೆ: ramsangam@rediffmail.com

ವೃತ್ತಿಯ ವಿವರ:
ಕಳೆದ 27 ವರ್ಷಗಳಿಂದ ಸ್ನಾತಕ ವಿದ್ಯಾರ್ಥಿಗಳಿಗೆ ಬೋಧನೆ; 23 ವರ್ಷಗಳ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು 10 ವರ್ಷಗಳ ಡಾಕ್ಟರೆಟ್ ವಿದ್ಯಾರ್ಥಿಗಳಿಗೆ ಬೋಧನಾ ಅನುಭವ. ನಾಲ್ಕು ಸಿಬ್ಬಂದಿ ಸಂಶೋಧನಾ ಯೋಜನೆಗಳು ಮತ್ತು ನಾಲ್ಕು ಬಾಹ್ಯ ಅನುದಾನಿತ ಸಂಶೋಧನಾ ಯೋಜನೆಗಳನ್ನು ಪೂರೈಸಲಾಗಿದೆ. ರೈತರು ಮತ್ತು ಪಶುವೈದ್ಯಾಧಿಕಾರಿಗಳಿಗೆ ಹಲವಾರು ತರಬೇತಿ ಕಾರ್ಯಕ್ರಮಗಳ ಆಯೋಜನೆ.
ಪ್ರಶಸ್ತಿಗಳು
  • ಸಂಶೋಧನೆಯಲ್ಲಿ ISAE ಟಿಮ್ ಪ್ರಶಸ್ತಿ (1996-97).
  • 2000 ರ IVJ ಯಲ್ಲಿ ಅತ್ಯುತ್ತಮ ಲೇಖನ ಪ್ರಶಸ್ತಿ.
  • ಡಾ: ವಿ. ಆರ್. ಗೋಪಾಲ್ ಕೃಷ್ಣ ಸ್ಮಾರಕ ಪದಕ.
  • 24ನೇ ವಾರ್ಷಿಕ ಲೇಖನ ಪ್ರಸ್ತುತಿಗಾಗಿ ದಿವಂಗತ ಡಾ. ಜಿ. ರಾಜೇಶ್ವರ ರಾವ್ ಸ್ಮಾರಕ ಪ್ರಶಸ್ತಿ ಮತ್ತು ಪದಕ IAVA ಮತ್ತು ಅಂತರರಾಷ್ಟೀಯ ಕಾಂಗ್ರೆಸ್ ಸಮಾವೇಶ, ನವೆಂಬರ್, 2009; ಸೆಪ್ಟೆಂಬರ್ 2010ರಲ್ಲಿ ಪ್ರ‍್ರೊಫೆಷನಲ್ ಸೋಸೈಟಿಯಿಂದ ಅತ್ತುತ್ತಮ ಪೇಪರ್ ಪ್ರಶಸ್ತಿ.
  • 25ನೇ ವಾರ್ಷಿಕ ಲೇಖನ ಪ್ರಸ್ತುತಿಗಾಗಿ ದಿವಂಗತ ಡಾ. ಡಿ. ಎಸ್. ಗ್ರೋವರ್ ಸ್ಮಾರಕ ಪ್ರಶಸ್ತಿ, IAVA ಮತ್ತು ಪದಕ ಮತ್ತು ಅಂತರರಾಷ್ಟ್ರೀಯ ಕಾಂಗ್ರೆಸ್ ಸಮಾವೇಶ, ಅಕ್ಟೋಬರ್, 2010.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 69; ವಿಸ್ತರಣೆ 30; ಇನ್ನಿತರ ಲೇಖನಗಳು 11.