+91-8482-245241 regkvafsu@gmail.com

ಡಾ. ರವೀಂದ್ರ ಡೊಂಬರ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಂ.ವಿ.ಎಸ್ಸಿ.
ಮೊಬೈಲ್ ಸಂಖ್ಯೆ: 9880147177
ಮಿಂಚಂಚೆ: drravivet609@gmail.com

ವೃತ್ತಿಯ ವಿವರ:
ಆರು ವರ್ಷಗಳಿಂದ ಸ್ನಾತಕ ಪದವಿಯ ವಿದ್ಯಾರ್ಥಿಗಳಿಗೆ ಬೋಧನೆ. ಎರಡು ವಿಶ್ವವಿದ್ಯಾಲಯ ಸಂಶೋಧನಾ ಯೋಜನೆ ಪೂರ್ಣಗೊಂಡಿವೆ. ರೈತರು ಮತ್ತು ಪಶುವೈದ್ಯಾಧಿಕಾರಿಗಳಿಗೆ ಹಲವಾರು ತರಬೇತಿ ಕಾರ್ಯಕ್ರಮಗಳ ಆಯೋಜನೆ.
ಪ್ರಶಸ್ತಿಗಳು
  • ಜನವರಿ 2018 ರಂದು ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಕೋಳಿ ರೋಗಗಳು ಮತ್ತು ಪೌಷ್ಟಿಕಾಂಶದ ಕಾರ್ಯತಂತ್ರಗಳ ಕುರಿತ 20ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ವೈಜ್ಞಾನಿಕ ಸಮಿತಿ (WASET) ನೀಡಿದ ಅತ್ಯುತ್ತಮ ಪೇಪರ್ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 03; ವಿಸ್ತರಣಾ ಲೇಖನಗಳು 06; ಇನ್ನಿತರ ಲೇಖನಗಳು 03.