+91-8482-245241 regkvafsu@gmail.com

ಡಾ. ಬಸವರಾಜ. ಅವಟಿ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.,
ಮೊಬೈಲ್ ಸಂಖ್ಯೆ: 9449661149
ಮಿಂಚಂಚೆ: awati2009@gmail.com

ವೃತ್ತಿಯ ವಿವರ:
ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಸಾಕು ಪ್ರಾಣಿಗಳ ಸೂಕ್ಷ್ಮಜೀವಿಯ ಕಾಯಿಲೆಗಳ ರೋಗನಿರೋಧಕ ಮತ್ತು ರೋಗನಿರ್ಣಯದ ಕ್ಷೇತ್ರಗಳಲ್ಲಿ ಪರಿಣತರಾಗಿದ್ದಾರೆ. ಒಟ್ಟು 25 ವರ್ಷಗಳ ಬೋಧನಾ ಅನುಭವ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹಾಸಮಿತಿಯ ಸದಸ್ಯರಾಗಿದ್ದಾರೆ.
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 25; ವಿಸ್ತರಣೆ 15; ಇನ್ನಿತರ ಲೇಖನಗಳು 15.