+91-8482-245241 regkvafsu@gmail.com

ಡಾ. ಪ್ರಶಾಂತ್‍ಕುಮಾರ್ ವಾಘೆ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ ಎಂ.ವ್ಹಿ.ಎಸ್.ಸಿ., ಪಿ.ಎಚ್.ಡಿ.
ಮೊಬೈಲ್ ಸಂಖ್ಯೆ: 9620882088
ಮಿಂಚಂಚೆ: drprashant1985@gmail.com

ವೃತ್ತಿಯ ವಿವರ:
ಸಂಶೋಧನೆಯಲ್ಲಿ ಫಾರ್ಮಕೊಡೈನಾಮಿಕ್ಸ್ಸ್, ಸಂತಾನೋತ್ಪತ್ತಿ ಹಾಗು ಹೃದಯ ಸಂಬಂಧಿ ವಿಷಶಾಸ್ತ್ರಕ್ಕೆ ಒತ್ತು ನೀಡಲಾಗಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಪ್ರಾಯೋಜಕತ್ವದ “ಜಾನುವಾರುಗಳ ಸಾಮಾನ್ಯ ಕಾಯಿಲೆಗಳಲ್ಲಿ ಪಾರಂಪರಿಕ ಔಷಧಿ ಪದ್ಧತಿಗಳ ಸ್ಥಿರೀಕರಣ” ಯೋಜನೆಯಲ್ಲಿ, ಯೋಜನಾ ಸಂಯೋಜಕರಾಗಿ ಕಾರ್ಯನಿರ್ವಹಿಸಲಾಗಿದೆ.
ಪ್ರಶಸ್ತಿಗಳು
  • 2018 ನೇ ಜನವರಿ 18-19 ರಂದು ಬ್ಯಾಂಕಾಕ್, ಥೈಲೈಂಡ್‍ನಲ್ಲಿ ನಡೆದ 20ನೇ ಪಶು ಔಷಧಶಾಸ್ತ್ರ ಮತ್ತು ವಿಷಶಾಸ್ತ್ರದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 35.