+91-8482-245241 regkvafsu@gmail.com

ಡಾ. ಎಮ್.ಡಿ. ಸೂರಣಗಿ


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು,
ವಿದ್ಯಾರ್ಹತೆ: ಪಿ.ಹೆಚ್.ಡಿ. (ಸಂಖ್ಯಾಶಾಸ್ತ್ರ).
ಮೊಬೈಲ್ ಸಂಖ್ಯೆ: 9902210065 / 9606038312
ಮಿಂಚಂಚೆ: mdsuranagi@gmail.com

ವೃತ್ತಿಯ ವಿವರ:
ಸಹಾಯಕ ಪ್ರಾಧ್ಯಾಪಕರು (ಸಂಖ್ಯಾಶಾಸ್ತ್ರ) ಆಗಿ ನೇಮಕಗೊಂಡು 19.10.1995 ರಿಂದ ಒಟ್ಟು 26 ವರ್ಷಗಳ ಕಾಲ್ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿದ್ದಾರೆ. ಇದರ ಜೊತೆಗೆ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿದ್ದಾರೆ.