ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಹಾಗೂ ಸಮುದಾಯ ರೋಗಗಳ ಅಧ್ಯಯನ ವಿಜ್ಞಾನ ವಿಭಾಗ
ವಿಭಾಗದಲ್ಲಿ ಸ್ನಾತಕ ಪದವಿ ಪ್ರಯೋಗಾಲಯ, ಸ್ನಾತಕೋತ್ತರ ಪ್ರಯೋಗಾಲಯಗಳು ಹಾಗೂ ದತ್ತಾಂಶ ಸಂಸ್ಕರಣೆ ಪ್ರಯೋಗಾಲಯವಿದೆ. ನೀರು, ಹಾಲು, ಹಾಲಿನ ಉತ್ಪನ್ನಗಳು, ಮಾಂಸ ಹಾಗೂ ಮಾಂಸದ ಉತ್ಪನ್ನಗಳ ಗುಣಮಟ್ಟದ ಪರೀಕ್ಷೆ, ಸ್ಪೆಕ್ಟ್ರೋಫೋಟೋಮೀಟರ್, ಫ್ಲೂರೊಸೆಂಟ್ ಸೂಕ್ಷ್ಮದರ್ಶಕ, ಗಾಳಿಯ ಗುಣಮಟ್ಟ ಪರೀಕ್ಷಿಸುವ ಯಂತ್ರಗಳು ವಿಭಾಗದಲ್ಲಿವೆ.
©2019 copyright kvafsu.edu.in
Powered by : Premier Technologies