ಜಾನುವಾರು ಉತ್ಪಾದನೆ ನಿರ್ವಹಣೆ ವಿಭಾಗ
ಜಾನುವಾರು ಉತ್ಪಾದನೆ ನಿರ್ವಹಣೆ ವಿಭಾಗವನ್ನು 1984 ರಲ್ಲಿ ಸ್ಥಾಪಿಸಲಾಗಿದೆ. ಸ್ನಾತಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. 2015-16 ರಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಈವರೆಗೆ 06 ವಿದ್ಯಾರ್ಥಿಗಳು ಎಂ.ವಿ.ಎಸ್ಸಿ. ಪದವಿ ಪಡೆದಿದ್ದಾರೆ. ವಿಭಾಗದಲ್ಲಿ ಆವರ್ತ ನಿಧಿಯ ಅಡಿಯಲ್ಲಿ 10,000 ಕ್ಷಮತೆಯ ಹ್ಯಾಚರಿ ಘಟಕ ಹೊಂದಿದ್ದು ಅದರಿಂದ ಗಿರಿರಾಜ ಮರಿಗಳನ್ನು ಮಾಡಿ ಸುತ್ತಮುತ್ತಲಿನ ರೈತರಿಗೆ ಕಡಿಮೆ ದರದಲ್ಲಿ ವಿತರಿಸಲಾಗುತ್ತಿದೆ.
©2019 copyright kvafsu.edu.in
Powered by : Premier Technologies