+91-8482-245241 regkvafsu@gmail.com

ಡಾ. ವೆಂಕನಗೌಡ ದೊಡ್ಡಗೌಡ್ರ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕ
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ., ಪಿ.ಹೆಚ್.ಡಿ.,
ಮೊಬೈಲ್ ಸಂಖ್ಯೆ:9448459123
ಮಿಂಚಂಚೆ: vgdkvafsu@gmail.com

ವೃತ್ತಿಯ ವಿವರ:
ಇವರು ಸಿಆರ್‍ಐಸಿ, ತಿಮ್ಮಾಪುರ, ಮುಧೋಳದಲ್ಲಿ 2012 ರಿಂದ 2014 ರವರೆಗೆ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿ, ಬೀದರ್ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ 2014ರಲ್ಲಿ ಸೇರಿರುತ್ತಾರೆ. ಪ್ರಸ್ತುತ ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಜೊತೆಗೆ ವಿಭಾಗದ ಚಿಕಿತ್ಸಾ ಸೇವೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು
  • ವೃತ್ತಿಪರ ಸಂಘಗಳಿಂದ 3 ರಾಷ್ಟ್ರೀಯ ಪ್ರಶಸ್ತಿ.
ಪ್ರಕಟಣೆಗಳು
  • ಒಟ್ಟು ಲೇಖನಗಳು 17.