ಡಾ. ವಿಜಯಕುಮಾರ ಎಂ.
|
ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು |
ವೃತ್ತಿಯ ವಿವರ: |
ಸಂಶೋಧನೆಯಲ್ಲಿ ಫಾರ್ಮಕೋಕೈನೆಟಿಕ್ಸ್, ಪ್ರಿಕ್ಲಿನಿಕಲ್ ಟಾಕ್ಸಿಕೊಲಜಿ ಹಾಗು ಕ್ಲಿನಿಕಲ್ ಫಾರ್ಮಕೊಲಜಿ ವಿಷಯಗಳಿಗೆ ಒತ್ತು ನೀಡಲಾಗಿದೆ. ಪ್ರಯೋಗಾಲಯದ ಪ್ರಾಣಿಗಳಲ್ಲಿ ರಾಸಾಯನಿಕಗಳ ಪರಿಣಾಮಗಳ ಕುರಿತು ಅಧ್ಯಯನ ಮಾಡಲಾಗಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಪ್ರಾಯೋಜಕತ್ವದ “ಜಾನುವಾರುಗಳ ಸಾಮಾನ್ಯ ಕಾಯಿಲೆಗಳಲ್ಲಿ ಪಾರಂಪರಿಕ ಔಷಧಿ ಪದ್ಧತಿಗಳ ಸ್ಥಿರೀಕರಣ” ಯೋಜನೆಯಲ್ಲಿ, ಯೋಜನಾ ಸಂಯೋಜಕರಾಗಿ ಕಾರ್ಯನಿರ್ವಹಿಸಲಾಗಿದೆ. |
ಪ್ರಶಸ್ತಿಗಳು |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies