+91-8482-245241 regkvafsu@gmail.com

ಡಾ. ರಾಜೇಂದ್ರ ಕುಮಾರ. ಓ.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ. ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ:9972701216
ಮಿಂಚಂಚೆ: drrajendra4428@gmail.com

ವೃತ್ತಿಯ ವಿವರ:
ಪಶುವೈದ್ಯಕೀಯ ರೋಗಶಾಸ್ತ್ರ ವಿಭಾಗದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಬೋಧನೆ. ಜಾನುವಾರು, ಕೋಳಿ, ಸಾಕುಪ್ರಾಣಿ ಮತ್ತು ವನ್ಯಜೀವಿಗಳ ಮರಣೋತ್ತರ ಪರೀಕ್ಷೆ ಮತ್ತು ರೋಗನಿರ್ಣಯ. ವಿಷಕಾರಿ ರೋಗಶಾಸ್ತ್ರ, ಕ್ಯಾನ್ಸರ್ ಗಡ್ಡೆ ಮತ್ತು ಸೋಂಕು ರೋಗಗಳ ಸಂಶೋಧನೆ.
ಪ್ರಶಸ್ತಿಗಳು
  • ಕಿರಿಯ ಸಂಶೋಧಕ ಪ್ರಶಸ್ತಿ.
  • ಐ.ಎ.ವಿ.ಪಿ.ಯ ಅತ್ಯುತ್ತಮ ಮೌಖಿಕ ಪ್ರಶಸ್ತಿ.
  • ಐ.ಜೆ.ಎಲ್.ಆರ್. ನಿಯತಕಾಲಿಕೆಯಿಂದ ಮೆಚ್ಚುಗೆ ಪ್ರಮಾಣಪತ್ರ.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 18.