+91-8482-245241 regkvafsu@gmail.com

ಡಾ. ಭಗವಂತಪ್ಪ. ಬಿ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ, ಎಮ್.ವಿ.ಎಸ್‍ಸ್ಸಿ, ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9449557768
ಮಿಂಚಂಚೆ: ningadallivt@gmail.com

ವೃತ್ತಿಯ ವಿವರ:
2012ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವಿಶ್ವವಿದ್ಯಾಲಯವನ್ನು ಸೇರಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಈಗಾಗಲೇ 13 ಸಂಶೋಧನಾ ಯೋಜನೆಗಳನ್ನು ಪೂರೈಸಿದ್ದಾರೆ. ಪ್ರಸ್ತುತ 05 ಸಂಶೋಧನಾ ಯೋಜನೆಗಳು ಪ್ರಗತಿಯಲ್ಲಿವೆ. ಜಾನುವಾರುಗಳ ಲಸಿಕೆ ಕಾರ್ಯಕ್ರಮಗಳನ್ನು ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಸೂಕ್ತ ಶಸ್ತ್ರಚಿಕಿತ್ಸೆಯನ್ನು ನೀಡಲಾಗಿದೆ. ಪಶುವೈದ್ಯಾಧಿಕಾರಿಗಳಿಗೆÀ ಮತ್ತು ರೈತರಿಗೆ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ.
ಪ್ರಶಸ್ತಿಗಳು
  • 2006ರಲ್ಲಿ ಅತ್ಯುತ್ತಮ ವೈಜ್ಞಾನಿಕ ಲೇಖನಕ್ಕೆ ISACP ಪ್ರ‍್ರೊಫೆಸರ್ ಎಸ್. ಜೆ. ಆಂಜೇಲೊ ಮೆಮೋರಿಯಲ್ ಬಹುಮಾನ.
  • 2016ರಲ್ಲಿ ಅತ್ಯುತ್ತಮ ಶಸ್ತ್ರಚಿಕಿತ್ಸೆ ಪ್ರಕರಣ ಮಂಡನೆಗೆ ಪ್ರಥಮ ಬಹುಮಾನ.
  • 2017ರಲ್ಲಿ ಅತ್ಯುತ್ತಮ ಲೇಖನಕ್ಕೆ ISVS ಮದ್ರಾಸ್ ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಬಂಗಾರದ ಪದಕ.
  • 2017ರಲ್ಲಿ ಹಕ್ಕಿಗಳಲ್ಲಿ ಮೂಳೆ ಶಸ್ತ್ರಚಿಕಿತ್ಸೆ ಲೇಖನಕ್ಕೆ ISVS ಪ್ರಸಂಶಾ ಪ್ರಶಸ್ತಿ.
  • 2018ರಲ್ಲಿ ಮಲೇಶಿಯಾದ ಕೌಲಾಲಂಪೂರದಲ್ಲಿ ನಡೆದ 20ನೇ ICVA ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ.
  • 2019ರಲ್ಲಿ ಕೃಷಿ ಪ್ರಾಣಿಗಳ ಶಸ್ತ್ರಚಿಕಿತ್ಸಾ ಅಧಿವೇಶನದಲ್ಲಿ ಮಂಡಿಸಿದಾಗ ಮದ್ರಾಸ್ ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಉಪಕುಲಪತಿ ಟ್ರೋಫಿ, ಪ್ರಥಮ ಬಹುಮಾನ ಮತ್ತು ಪ್ರಯಾಣ ಅನುದಾನ ಪ್ರಶಸ್ತಿ.
  • 2020ರ ISVM 38ನೇ ವಾರ್ಷಿಕ ಸಮಾವೇಶದಲ್ಲಿ ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 28, ವಿಸ್ತರಣಾ ಲೇಖನಗಳು 05, ಇನ್ನಿತರ ಪ್ರಕಟಣೆಗಳು 05.