+91-8482-245241 regkvafsu@gmail.com

ಡಾ. ಡಿ. ಟಿ. ನಾಯಿಕ


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಂ.ವ್ಹಿ.ಎಸ್ಸಿ., ಪಿ.ಎಚ್.ಡಿ.
ಮೊಬೈಲ್ ಸಂಖ್ಯೆ:7019962014
ಮಿಂಚಂಚೆ: drdheerendranaik@gmail.com

ವೃತ್ತಿಯ ವಿವರ:
ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟೊರೇಟ್ ಪದವಿಗಳ ಕಾರ್ಯಕ್ರಮಗಳಿಗೆ ಬೋಧನೆ. ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಸ್ನಾತಕೋತ್ತರ ಮತ್ತು ಡಾಕ್ಟೊರೇಟ್ ಪದವಿಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಪ್ರಶಸ್ತಿಗಳು
  • 1991 ರಲ್ಲಿ ಇಂಡಿಯನ್ ವೆಟರಿನರಿ ಜರ್ನಲ್ ನಲ್ಲಿ ಪ್ರಕಟವಾದ ಲೇಖನಕ್ಕೆ ಅತ್ಯುತ್ತಮ ಸಂಶೋಧನಾ ಲೇಖನ ಪ್ರಶಸ್ತಿ.
  • 2016ರಲ್ಲಿ ಅತ್ಯುತ್ತಮ ಸಂಶೋಧನಾ ಭಿತ್ತಿಚಿತ್ರದ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 45; ವಿಸ್ತರಣಾ ಪ್ರಕಟಣೆಗಳು 30; ಇನ್ನಿತರೆ 05.