+91-8482-245241 regkvafsu@gmail.com

ಡಾ. ಚನ್ನಪ್ಪಗೌಡ ಬಿರಾದಾರ


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು (ಪ್ರಭಾರ) ಮತ್ತು ಕ್ಷೇತ್ರ ಅಧೀಕ್ಷಕರು
ವಿದ್ಯಾರ್ಹತೆ: ಬಿ.ವಿ.ಎಸ್.ಸಿ ಮತ್ತು ಎ.ಹೆಚ್., ಎಮ್.ವಿ.ಎಸ್. ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9686282173
ಮಿಂಚಂಚೆ: channuvet@gmail.com

ವೃತ್ತಿಯ ವಿವರ:
ಮೂರು ವರ್ಷಗಳ ಕಾಲ ಪಶುವೈದ್ಯಾಧಿಕಾರಿಯಾಗಿ ಹಾಗೂ ಎಂಟು ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇವರು ವಿಸ್ತರಣಾ ಸಲಹಾ ಸೇವೆಗಳು ಹಾಗೂ ನಾವಿನ್ಯತೆ ಅಳವಡಿಕೆ ಕುರಿತು ತಮ್ಮ ಶೈಕ್ಷಣಿಕ ಸಂಶೋಧನೆ ಮಾಡಿದ್ದಾರೆ. ವಿಶ್ವವಿದ್ಯಾಲಯದ ವಿಸ್ತರಣಾ ಆಧಾರಿತ ಸುಜಲಾ-III ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಎರಡು ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಸೇವಾವಧಿಯಲ್ಲಿ ರೈತರಿಗೆ ಮತ್ತು ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ವಿದ್ಯಾರ್ಥಿ ಸಲಹೆಗಾರರಾಗಿ, ಎನ್.ಎಸ್.ಎಸ್ ಯೋಜನಾಧಿಕಾರಿಗಳಾಗಿ ಹಾಗೂ ಪ್ರವಾಸ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಪಶುಸಂಗೋಪನಾ ಪಾಲಿಟೆಕ್ನಿಕ್ ಪ್ರಾಂಶುಪಾಲರಾಗಿ ಹೆಚ್ಚುವರಿ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ.
ಪ್ರಶಸ್ತಿಗಳು
  • ಒಟ್ಟು 6 ವಿವಿಧ ಪ್ರಶಸ್ತಿಗಳು.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 20; ವಿಸ್ತರಣಾ ಲೇಖನಗಳು 30; ಇನ್ನಿತರ ಲೇಖನಗಳು 15.