+91-8482-245241 regkvafsu@gmail.com

ಡಾ. ಕಿರಣ ಎಂ


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ., ಪಿಹೆಚ್.ಡಿ.
ಮೊಬೈಲ್ ಸಂಖ್ಯೆ: 8088010612
ಮಿಂಚಂಚೆ: kiranm.321@rediffmail.com

ವೃತ್ತಿಯ ವಿವರ:
ಸ್ನಾತಕ ಪದವಿಯ ವಿದ್ಯಾರ್ಥಿಗಳಿಗೆ ಬೋಧನೆ. ಮಾಂಸ ಪ್ರೋಟಿಯೋಮಿಕ್ಸ್, ಮಾಂಸ ಸಂಸ್ಕರಣೆ, ಗುಣಮಟ್ಟದ ನಿಯಂತ್ರಣ, ಖಾದ್ಯ ಪ್ಯಾಕೇಜಿಂಗ್ ಮತ್ತು ಆರೋಗ್ಯಕರ ಮಾಂಸ ಉತ್ಪಾದನೆ. ಬಾಹ್ಯವಾಗಿ ಧನಸಹಾಯ ಪಡೆದು ಹಲವಾರು ಯೋಜನೆಗಳನ್ನು ನಿರ್ವಹಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಿಗೆ ಸಂಪಾದಕರಾಗಿ ಮತ್ತು ವಿಮರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿಗಳು
  • ಅಲ್ಲಾನಾ ಸನ್ಸ್ ಯುವ ವಿಜ್ಞಾನಿ ಪ್ರಶಸ್ತಿ 2019.
  • ಭಾರತೀಯ ಮಾಂಸ ವಿಜ್ಞಾನ ಸಂಘ 9ನೇ ಭಾರತೀಯ ಮಾಂಸ ವಿಜ್ಞಾನ ಸಂಘದ ವಿಚಾರಗೋಷ್ಠಿಯಲ್ಲಿ ಲಿ ಮೌಖಿಕ ಪ್ರಸ್ತುತಿಯಲ್ಲಿ ಮೊದಲ ಬಹುಮಾನ 2019.
  • ಬಯೋ ಇನ್ ಫಾಮ್ರ್ಯಾಟಿಕ್ಸ್ ಮತ್ತು ಜೈವಿಕ ವಿಜ್ಞಾನ ಸಂಘ, ವೈಜ್ಞಾನಿಕ ಬರವಣಿಗೆ ಪ್ರಶಸ್ತಿಯಲ್ಲಿ ಹೊರಹೊಮ್ಮುತ್ತಿರುವ ಲೇಖಕ ಪ್ರಶಸ್ತಿ 2017.
  • ಅಂತರರಾಷ್ಟ್ರೀಯ ಪ್ರಯಾಣ ಅನುದಾನ - ಯುವ ವಿಜ್ಞಾನಿ ಯೋಜನೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2017.
  • ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಬೇಸಿಗೆ ಸಂಶೋಧನಾ ಫೆಲೋಶಿಪ್- ಅಧ್ಯಾಪಕರ ಯೋಜನೆ 2016.
  • ಭಾರತೀಯ ಮಾಂಸ ವಿಜ್ಞಾನ ಸಂಘ, ಅತ್ಯುತ್ತಮ ಪೋಸ್ಟರ್ ಪ್ರಶಸ್ತಿ 2014.
  • ಭಾರತೀಯ ಮಾಂಸ ವಿಜ್ಞಾನ ಸಂಘ, ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ 2013, 2010.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 26; ಸಾರಲೇಖ ಪ್ರಕಟಣೆ 33; ಮುಖ್ಯ ಲೇಖನ 7; ಪುಸ್ತಕ ಅಧ್ಯಾಯಗಳು 3; ಪುಸ್ತಕಗಳು 3; ತರಬೇತಿ ಅಧ್ಯಾಯಗಳು 14.