+91-8482-245241 regkvafsu@gmail.com

ಡಾ. ಆದೆಪ್ಪ, ಜೆ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ. ಮತ್ತು ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9741888087
ಮಿಂಚಂಚೆ: dr.adeppaivri@gmail.com

ವೃತ್ತಿಯ ವಿವರ:
ಅವರು ಕರ್ನಾಟಕ ಸರ್ಕಾರದ ಪಶುಸಂಗೋಪನಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ 3 ವರ್ಷ 10 ತಿಂಗಳು (2008 ರಿಂದ 2012) ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದಲ್ಲಿ ನೇಮಕಗೊಂಡರು. ಜುಲೈ 2015 ರಿಂದ ಪರೋಪಜೀವಿಶಾಸ್ತ್ರ ವಿಭಾಗ, ಪಶುವೈದ್ಯಕೀಯ ಕಾಲೇಜು, ಬೀದರನಲ್ಲಿ ಕೆಲಸ ಮಾಡುತ್ತಿದ್ದಾರೆ. ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಶಸ್ತಿಗಳು
  • ಡಿಸೆಂಬರ್ 2016 ರಲ್ಲಿ ವಿರಾ ಯುವ ವಿಜ್ಞಾನಿ ಪ್ರಶಸ್ತಿ, ಚೆನ್ನೈ.
  • ಫೆಬ್ರವರಿ 2017 ರಂದು ನಡೆದ 26ನೇ ಎನ್.ಸಿ.ವಿ.ಪಿ ಮತ್ತು ಅಂತರಾಷ್ಟ್ರೀಯ ವಿಚಾರ ಸಂರ್ಕೀಣದಲ್ಲಿ ಮೆಚ್ಚುಗೆಯ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 11; ವಿಸ್ತರಣಾ ಲೇಖನಗಳು 04; ಇನ್ನಿತರ ಲೇಖನಗಳು 04.