+91-8482-245241 regkvafsu@gmail.com

ಡಾ. ಅಶೋಕ ಪವಾರ


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್.ಸಿ, ಪಿ.ಎಚ್.ಡಿ.
ಮೊಬೈಲ್ ಸಂಖ್ಯೆ: 9901785519
ಮಿಂಚಂಚೆ: ashokpawar_22484@yahoo.co.in

ವೃತ್ತಿಯ ವಿವರ:
1987ರಲ್ಲಿ ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿದರು. ಪ್ರಸ್ತುತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿಯವರು ಐಸಿಎಆರ್ ಅಡಿಯಲ್ಲಿ ಎರಡು ಯೋಜನೆಯಲ್ಲಿ ಮುಖ್ಯ ಮತ್ತು ಸಹ ಮುಖ್ಯಸ್ಥರಾಗಿ ಸಂಶೋಧನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.
ಪ್ರಶಸ್ತಿಗಳು:
  • ಸ್ನಾತಕೋತ್ತರ ಪದವಿಯಲ್ಲಿ ಡಾ. ಕಲೈನಾರ್ ಎಂ. ಕರುಣಾನಿಧಿ ಪ್ರಶಸ್ತಿ ಪಡೆದಿರುತ್ತಾರೆ
  • ಡಾಕ್ಟರೇಟ್ ಪದವಿಯಲ್ಲಿ ಬಂಗಾರದ ಪದಕ ಪಡೆದಿರುತ್ತಾರೆ.
  • ಅತ್ಯುತ್ತಮ ಸಂಶೋಧನಾ ಲೇಖನಾ 2002, 2009 ಮತ್ತು 2010 ರಲ್ಲಿ ಐಎವಿಎ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದಿರುತ್ತಾರೆ.
ಪ್ರಕಟಣೆಗಳು
  • 40 ವೈಜ್ಞಾನಿಕ/ ಸಂಶೋಧನಾ ಲೇಖನ ಪ್ರಕಟಣೆಗಳು