+91-8482-245241 regkvafsu@gmail.com

ಡಾ. ಶ್ರೀಕೃಷ್ಣ ಇಸಳೂರ


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: +91 9449992287
ಮಿಂಚಂಚೆ: kisloor@gmail.com

ವೃತ್ತಿಯ ವಿವರ:
ಸ್ನಾತಕ, ಸ್ನಾತಕೋತ್ತರ ಹಾಗೂ ಪಿಹೆಚ್‍ಡಿ ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಸೂಕ್ಷ್ಮಜೀವಾಣುಶಾಸ್ತ್ರ ವಿಷಯವನ್ನು ಬೋಧಿಸುವುದು. ಇದುವರೆಗು 08 ಪಿಎಚ್‍ಡಿ ಮತ್ತು 13 ಎಂ.ವಿ.ಎಸ್ಸ್ಸಿ. ವಿದ್ಯಾರ್ಥಿಗÀಳಿಗೆ ಮಾರ್ಗದರ್ಶನ. ಪ್ರಸ್ತುತ 02 ಸ್ನಾತಕೋತ್ತರ ಮತ್ತು 03 ಪಿಹೆಚ್‍ಡಿ ವಿದ್ಯಾರ್ಥಿಗÀಳಿಗೆ ಮಾರ್ಗದರ್ಶನ. ಕಪಪಮೀವಿವಿ-ಸಿವಿಎ ರೇಬೀಸ್ ರೋಗನಿರ್ಣಯ ಪ್ರಯೋಗಾಲಯದ ಸ್ಥಾಪನೆ ಮತ್ತು ಸಿಡಿಸಿ, ಅಟ್ಲಾಂಟಾ, ಅಮೇರಿಕದ ಸಂಯುಕ್ತ ಸಂಸ್ಥಾನಗಳು ಮತ್ತು ಎಪಿಎಚ್‍ಎ, ಯುನೈಟೆಡ್ ಕಿಂಗ್ಡಮ್ ಜೊತೆ OIE twinning program ನ ಅನುಷ್ಠಾನ ಮತ್ತು ಸದರಿ ಕಾರ್ಯಕ್ರಮದ ವಿಷಯ ತಜ್ಞರು. ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ ಮಾನ್ಯತೆ ಪಡೆದ KVAFSU-CVA Rabies Diagnostic Laboratory ಯ ನಿರ್ದೇಶಕರು. “ಭಾರತದಲ್ಲಿ ರೇಬೀಸ್ ನ ಮಲ್ಟಿಸೆಂಟ್ರಿಕ್ ಸಮೀಕ್ಷೆ” ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾಯೋಜಿತ ಯೋಜನೆಯಲ್ಲಿ ಪಶುವೈದ್ಯಕೀಯ ಸಂಯೋಜಕ ಮತ್ತು ಲಕ್ಷದ್ವೀಪ ಸಮೀಕ್ಷೆ. ವಿವಿಧ ತರಬೇತಿ/ಸಮಾವೇಶ/ ವಿಚಾರ ಸಂಕಿರಣಗಳ ಸಂಪನ್ಮೂಲ ವ್ಯಕ್ತಿ. ಭಾರತ ಸರ್ಕಾರದ ಆರೋಗ್ಯ ಸಚಿವಾಲಯದ ‘ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ’ ಮತ್ತು ಭಾರತದಲ್ಲಿ ರೇಬೀಸ್ ನಿರ್ಮೂಲನೆಗಾಗಿ “ರಾಷ್ಟ್ರೀಯ ಕ್ರಿಯಾ ಯೋಜನೆ - - NAPRE" ಯ ಕರಡು ತಯಾರಿಕೆ.
ಪ್ರಶಸ್ತಿಗಳು
  • ರಾಷ್ಟ್ರಮಟ್ಟದ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಲಾಲ್ ಬಹದ್ದೂರ್ ಶಾಸ್ತ್ರಿ ಯುವ ವಿಜ್ಞಾನಿ ಪ್ರಶಸ್ತಿ : 2001.
  • ರಾಷ್ಟ್ರಮಟ್ಟದ ಟೀಮ್ ಸಂಶೋಧನೆ ಮತ್ತು ಸರ್ದಾರ್ ಪಟೇಲ್ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅತ್ಯುತ್ತಮ ಸಂಸ್ಥೆ ಪ್ರಶಸ್ತಿಗಳು : 2002.
  • ರಾಷ್ಟ್ರಮಟ್ಟದ ಡಿ.ಬಿ.ಟಿ ವಾಣಿಜ್ಯಕರಣ ಪ್ರಶಸ್ತಿ: 2002.
  • ಕರ್ನಾಟಕ ಪಶುವೈದ್ಯಕೀಯ ಸಂಘದ ಅತ್ಯುತ್ತಮ ಪಶುವೈದ್ಯ ಪ್ರಶಸ್ತಿ: 2003.
  • ISVIB ನ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ: 2017
  • ರೇಬೀಸ್‍ನಲ್ಲಿ ಮಾಡಿದ ಅತ್ಯುತ್ತಮ ಸಾಧನೆಗಳಿಗಾಗಿ ಭಾರತೀಯ ಪಶುವೈದ್ಯಕೀಯ ಸಂಘದ ರಾಷ್ಟ್ರೀಯ ಮಟ್ಟದ ವಿಷನರಿ ಪ್ರಶಸ್ತಿ: 2019.
ಪ್ರಕಟಣೆಗಳು
  • ಸಂಶೋಧನೆ / ವಿಸ್ತರಣೆ / ಇನ್ನಿತರ ಲೇಖನಗಳು : 106.