+91-8482-245241 regkvafsu@gmail.com

ಡಾ. ಲೀನಾ, ಜಿ.


ಹುದ್ದೆ ಮತ್ತು ಪದನಾಮ : ಸಹ ಪಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್ಸಿ ಪಿಹೆಚ್‍ಡಿ, ಪಿಜಿಡಿಒಹೆಚ್, ಪಿಜಿಡಿಎಪ್‍ಎಸ್‍ಕ್ಯು,
ಮೊಬೈಲ್ ಸಂಖ್ಯೆ: 09591000339
ಮಿಂಚಂಚೆ: drleenagowda@gmail.com

ವೃತ್ತಿಯ ವಿವರ:

ದಿನಾಂಕ: 02.05.2006 ರಿಂದ 29ನೇ ಡಿಸೆಂಬರ್ 2006 ರವರೆಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ದಿನಾಂಕ: 30.12.2006 ರಿಂದ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಿನಾಂಕ: 04.04.2015 ರಿಂದ ಸಹ ಪ್ರಾಧ್ಯಾಪಕರಾಗಿ (ಪ್ರಭಾರ) ಪಶುವೈದ್ಯಕೀಯ ಸಾರ್ವಜನಿಕ ಮತ್ತು ಸಮುದಾಯ ರೋಗ ಅಧ್ಯಯನಶಾಸ್ತç ವಿಭಾಗದಲ್ಲಿ ಸೇವೆ. ಪ್ರಧಾನ ಸಂಶೋಧಕರಾಗಿ ಹಾಗೂ ಸಹ ಸಂಶೋಧಕರಾಗಿ ವಿಶ್ವವಿದ್ಯಾಲಯ ಮತ್ತು ಬಾಹ್ಯ ಪ್ರಾಯೋಜಿತ ಸಂಶೋಧನಾ ಯೋಜನೆಗಳಲ್ಲಿ ಕಾರ್ಯನಿರ್ವಹಣೆ. ಪ್ರಸ್ತುತ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿ ಪ್ರಾಯೋಜಿತ ‘ಔಟ್‌ರೀಚ್ ಪ್ರೋಗ್ರಾಮ್ ಆನ್ ಜೂನೋಟಿಕ್ ಡಿಸೀಸಸ್’ ಯೋಜನೆಯ ಪ್ರ‍್ರಧಾನ ಸಂಶೋಧಕರು.

ಪ್ರಶಸ್ತಿಗಳು:
  • 20-21ನೇ ಜುಲೈ 2019ರಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ, ಬೆಂಗಳೂರು ಇಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಪ್ರಥಮ ಉತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ.
  • 2017ರಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಜರುಗಿದ ಅಂತರರಾಷ್ಟ್ರೀಯ ಐಎವಿಪಿ ಸಮ್ಮೇಳನದಲ್ಲಿ ಡಾ. ಬಲವಂತ್ ಸಿಂಗ್ ಮೆಮೋರಿಯಲ್ ಕಿರಿಯ ವಿಜ್ಞಾನಿ ಪ್ರಶಸ್ತಿ.
  • 2017ರಲ್ಲಿ ಗೋವಾದಲ್ಲಿ ಜರುಗಿದ ಎಪಿಸಿಆರ್‍ಐ ಸಮ್ಮೇಳನದಲ್ಲಿ ಉತ್ತಮ ಪೆÇೀಸ್ಟರ್ ಪ್ರಸ್ತುತಿ ಪ್ರಶಸ್ತಿ .
  • 2016ರಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ, ಬೆಂಗಳೂರು ಇಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ದ್ವಿತೀಯ ಉತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ.
  • 2010ರಲ್ಲಿ ಜಬಲ್‌ಪುರ, ಮಧ್ಯಪ್ರದೇಶ ಇಲ್ಲಿ ಜರುಗಿದ 10ನೇ ಐಎಎವಿಆರ್ ಸಮ್ಮೇಳನದಲ್ಲಿ ಉತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ: 21; ವಿಸ್ತರಣೆ: 15; ಇನ್ನಿತರ ಲೇಖನಗಳು: 83