+91-8482-245241 regkvafsu@gmail.com

ಡಾ. ರತ್ನಮ್ಮ, ಡಿ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: +91 9844587311
ಮಿಂಚಂಚೆ: rathnarohit@gmail.com

ವೃತ್ತಿಯ ವಿವರ:
ಸ್ನಾತಕ, ಸ್ನಾತಕೋತ್ತರ ಹಾಗೂ ಪಿಹೆಚ್‍ಡಿ ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಸೂಕ್ಷ್ಮಜೀವಾಣುಶಾಸ್ತ್ರ ವಿಷಯವನ್ನು ಬೋಧಿಸುತ್ತಿದ್ದಾರೆ. 2006 ರಿಂದ ವಿಭಾಗದ ಮುಖ್ಯಸ್ಥರು. ಇದುವರೆಗೆ 9 ಪಿಹೆಚ್‍ಡಿ ಹಾಗೂ 13 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುತ್ತಾರೆ. ಪ್ರಸ್ತುತ ಸ್ನಾತಕೋತ್ತರ ಮತ್ತು ಪಿಹೆಚ್‍ಡಿ ಮಾರ್ಗದರ್ಶನ. ವಿವಿಧ ರೋಗಗಳ ರೋಗನಿರ್ಣಯ, ಲಸಿಕೆಗಳ ಸಂಶೋಧನಾ ಯೋಜನೆಗಳನ್ನು ನಿರ್ವಹಿಸಿರುವುದು. ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ ಮಾನ್ಯತೆ ಪಡೆದ ರೇಬೀಸ್ ಡಯಾಗ್ನೋಸ್ಟಿಕ್ ಪ್ರಯೋಗಾಲಯದ ಜೈವಿಕ ಸುರಕ್ಷತಾ ಅಧಿಕಾರಿ. ವಿವಿಧ ತರಬೇತಿ/ಸಮಾವೇಶ/ ವಿಚಾರ ಸಂಕಿರಣಗಳ ಸಂಪನ್ಮೂಲ ವ್ಯಕ್ತಿ. ಪ್ರಾಣಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಸ್ತರಣಾ ಚಟುವಟಿಕೆ, ಆಕಾಶವಾಣಿ ಮತ್ತು ದೂರವಾಣಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿ.
ಪ್ರಶಸ್ತಿಗಳು
  • ಇಂಡಿಯನ್ ಜರ್ನಲ್ ಆಫ್ ಅನಿಮಲ್ ರಿಸರ್ಚ್ ಮತ್ತು ಏಷ್ಯನ್ ಜರ್ನಲ್ ಆಫ್ ಡೈರಿ ಮತ್ತು ಫುಡ್ ರಿಸರ್ಚ್ - ಕೃಷಿ ಸಂಶೋಧನಾ ಸಂವಹನ ಕೇಂದ್ರದಿಂದ ಶ್ರೇಷ್ಠ ವಿಮರ್ಶಕ ಪ್ರಶಸ್ತಿ (2016).
  • ಕಪಪಮೀವಿವಿ, ಬೀದರ್ ದಿಂದ ಸಂಶೋಧನಾ ಅನುದಾನ ಪ್ರೋತ್ಸಾಹಕ ಪ್ರಶಸ್ತಿ.
  • ಅಂತರರಾಷ್ಟ್ರೀಯ ಜಾನುವಾರು ಸಂಶೋಧನಾ ನಿಯತಕಾಲಿಕೆಯ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿ ಪ್ರಮಾಣಪತ್ರ.
  • ಪಿಹೆಚ್‍ಡಿ ವಿದ್ಯಾರ್ಥಿ ಡಾ. ಬಿ.ಎಮ್. ಚಂದ್ರಾನಾಯಕ (ಪ್ರಮುಖ ಸಲಹೆಗಾರ: ಡಾ. ಡಿ. ರತ್ನಮ್ಮ) ರವರಿಗೆ ಅತ್ಯುತ್ತಮ ಡಾಕ್ಟರಲ್ ಥೀಸಿಸ್ ಎಂದು ಐಸಿಎಆರ್ ಜವಾಹರಲಾಲ್ ನೆಹರೂ ಪ್ರಶಸ್ತಿ
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು-110, ಸಮೀಕ್ಷಾ ಪ್ರಕಟಣೆಗಳು-5, ಜನಪ್ರಿಯ ಲೇಖನಗಳು-15 .