+91-8482-245241 regkvafsu@gmail.com

ಡಾ. ಯತೀಶ್, ಹೆಚ್. ಎಂ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9632441303
ಮಿಂಚಂಚೆ: yathish.vety@gmail.com

ವೃತ್ತಿಯ ವಿವರ:

ಸ್ನಾತಕ ಪದವಿ ಶಿಕ್ಷಣ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆಗಳಲ್ಲಿ ಸಲಹಾ ಸಮಿತಿಯ ಸದಸ್ಯರಾಗಿ ಹಾಗೂ ವಿಶ್ವವಿದ್ಯಾಲಯ ಮತ್ತು ಇತರೆ ಏಜೆನ್ಸಿಗಳಿಂದ ಧನಸಹಾಯ ಪಡೆದ ಸಂಶೋಧನಾ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳು:
  • ಕೃಷಿ ವಿಜ್ಞಾನದ ಅಂತರರಾಷ್ಟ್ರೀಯ ಪತ್ರಿಕೆಯ ಸಹಸಂಪಾದಕ-2019;
  • ರೂಮಿನೆಂಟ್ ಸೈನ್ಸ್ ಅಂತರರಾಷ್ಟ್ರೀಯ ಪತ್ರಿಕೆ ಸಂಪಾದಕೀಯ ಮಂಡಳಿಯ ಸದಸ್ಯ-2018.
  • ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ತಳಿ ನೋಂದಣಿ ಸಮಿತಿಯಿಂದ ಪ್ರಾಣಿ ತಳಿ ನೋಂದಣಿಯ ಪ್ರಮಾಣ ಪತ್ರ -2018.
  • ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ, ನವದೆಹಲಿಯ ಇನ್ಪೈರ್ ಫೆಲೋಶಿಪ್‍ನ್ನು ಡಾಕ್ಟರೇಟ್ ಪದವಿಯ ಅಧ್ಯಯನಕ್ಕಾಗಿ ಪ್ರಾಪ್ತಿ -2011.
  • ಹರಿಯಾಣ ರಾಜ್ಯದ ಕರ್ನಾಲ್‍ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿ ನಿರ್ದೇಶಕರ ಚಿನ್ನದ ಪದಕ’ -2010.
  • ಹರಿಯಾಣ ರಾಜ್ಯದ ಕರ್ನಾಲ್‍ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಪ್ರಾಣಿ ಅನುವಂಶೀಯತೆ ಮತ್ತು ಸಂವರ್ಧನೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಸಮಯದಲ್ಲಿ ‘ಪ್ರಾಣಿ ಉತ್ಪಾದನೆ’ ಕ್ಷೇತ್ರದ ಶೈಕ್ಷಣಿಕ ಶ್ರೇಷ್ಠತೆಗಾಗಿ ‘ಡಾ. ಎಸ್. ಪಿ. ಅರೋರಾ ಸ್ಮಾರಕ ಪ್ರಶಸ್ತಿ’ -2010
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 36; ಸಮೀಕ್ಷೆ ಲೇಖನಗಳು 07; ವಿಸ್ತರಣಾ ಪ್ರಕಟಣೆಗಳು 16; ಸಮಾವೇಶ/ ವಿಚಾರ ಸಂಕಿರಣ/ ವಿಚಾರಗೋಷ್ಠಿ/ ಕಾರ್ಯಾಗಾರ ಪ್ರಕಟಣೆಗಳು 46; ಮಡಿಚಿಕೆಗಳು 01; ಪುಸ್ತಕಗಳ ಸಂಪಾದಕತೆ 01; ಕರಪÀತ್ರಗಳು 1