+91-8482-245241 regkvafsu@gmail.com

ಡಾ. ಮೋಹನ್, ಹೆಚ್. ವಿ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್‍ಸ್ಸಿ, ಪಿಹೆಚ್.ಡಿ.
ಮೊಬೈಲ್ ಸಂಖ್ಯೆ: 09980781650
ಮಿಂಚಂಚೆ: mohanhv@gmail.com

ವೃತ್ತಿಯ ವಿವರ:

ದಿನಾಂಕ: 11.09.2012 ರಿಂದ 27.06.2015 ರವರೆಗೆ ಸಹಾಯಕ ಪ್ರಾಧ್ಯಾಪಕರು, ವಿಸ್ತರಣಾ ನಿರ್ದೇಶನಾಲಯ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಮತ್ತು ದಿನಾಂಕ: 29.06.2020 ರಿಂದ ಸಹಾಯಕ ಪ್ರಾಧ್ಯಾಪಕರು, ಪಶುವೈದ್ಯಕೀಯ ಸಾರ್ವಜನಿಕ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸಿರುತ್ತಾರೆ.

ಪ್ರಶಸ್ತಿಗಳು:
  • ಅಂತರರಾಷ್ಟ್ರೀಯ ಜಾನುವಾರು ಸಂಶೋಧನೆ ನಿಯತಕಾಲಿಕೆಯ ಸಂಪಾದಕೀಯ ಮಂಡಳಿಯಿಂದ ಮೆಚ್ಚುಗೆ ಪ್ರಮಾಣ ಪತ್ರವನ್ನು 2019.
  • 2012ರಲ್ಲಿ ಗಡವಾಸು, ಲೂದಿಯಾನದಲ್ಲಿ ಜರುಗಿದ 11ನೇ ಐಎವಿಪಿಹೆಚ್‍ಎಸ್ ವಾರ್ಷಿಕ ಸಮ್ಮೇಳನದಲ್ಲಿ, ಉತ್ತಮ ಪೆÇೀಸ್ಟರ್ ಪ್ರಸ್ತುತಿ ಪ್ರಶಸ್ತಿ;
  • 2017ರಲ್ಲಿ ಗೋವಾದಲ್ಲಿ ಜರುಗಿದ ಎಪಿಸಿಆರ್‍ಐ ಸಮ್ಮೇಳನದಲ್ಲಿ ಉತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ .
  • 2015ರಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಜರುಗಿದ 13ನೇ ಐಎವಿಪಿಹೆಚ್‍ಎಸ್ ವಾರ್ಷಿಕ ಸಮ್ಮೇಳನದಲ್ಲಿ, ಉತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ
ಪ್ರಕಟಣೆಗಳು
  • ಸಂಶೋಧನೆ: 17; ವಿಸ್ತರಣೆ: 10; ಇನ್ನಿತರ ಲೇಖನಗಳು: 24