ಡಾ. ಜಿ. ಎಸ್. ಮಮತಾ
|
ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು |
ವೃತ್ತಿಯ ವಿವರ: |
ಕಳೆದ 10 ವರ್ಷಗಳಿಂದ ಬೋಧನೆ ಮತ್ತು ಸಂಶೋಧನೆ ಮತ್ತು 15 ವರ್ಷಗಳಿಂದ ವಿಸ್ತರಣೆ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ. ದಿನಾಂಕ 30.06.2006 ರಿಂದ 10.08.2012 ರವರೆಗೆ ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ವಿಸ್ತರಣೆ ಚಟುವಟಿಕೆಗಳನ್ನು ಕೈಗೊಂಡಿರುತ್ತಾರೆ. ದಿನಾಂಕ 11.08.2012 ರಿಂದ ಇಲ್ಲಿಯವರೆಗೆ ವಿಶ್ವವಿದ್ಯಾಲಯದಲ್ಲಿ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ವಿಶ್ವವಿದ್ಯಾಲಯದ ನಾಲ್ಕು ಅನುದಾನಿತ ಯೋಜನೆಗಳನ್ನು ಪೂರ್ಣಗೊಳಿಸಿರುತ್ತಾರೆ. ಇಬ್ಬರು ಎಂ.ವಿ.ಎಸ್ಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಹಾಗೂ 09 ಎಂ.ವಿ.ಎಸ್ಸಿ./ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. |
ಪ್ರಶಸ್ತಿಗಳು: |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies