+91-8482-245241 regkvafsu@gmail.com

ಡಾ. ನವೀನ್ ಕುಮಾರ್, ಎಸ್.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ. ಪಿ.ಹೆಚ್.ಡಿ
ಮೊಬೈಲ್ ಸಂಖ್ಯೆ: 9900112946
ಮಿಂಚಂಚೆ: navingen@gmail.com

ವೃತ್ತಿಯ ವಿವರ:

ಸಹ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬೋಧನೆಯಲ್ಲಿ ಹಾಗೂ ಆಣ್ವಿಕ ಅನುವಂಶೀಯತೆ ಕ್ಷೇತ್ರದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ವಿಸ್ತರಣಾ ಚಟುವಟಿಕೆಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. 2007 ರಿಂದ 2014ರ ವರೆಗೆ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ಕುರಿ), ನಾಗಮಂಗಲ ಕ್ಷೇತ್ರದ ಅಧೀಕ್ಷಕ ಮತ್ತು ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ.

ಪ್ರಶಸ್ತಿಗಳು:
  • 2014ರ ನವೆಂಬರ್ 12 ರಿಂದ ಡಿಸೆಂಬರ್ 2 ರ ವರೆಗೆ ಬೆಂಗಳೂರಿನ ಐ.ಸಿ.ಎ.ಆರ್. – ಎನ್.ಐ.ಎ.ಎನ್.ಪಿ. ಯಲ್ಲಿ ನಡೆದ ಐ.ಸಿ.ಎ.ಆರ್ ಪ್ರಾಯೋಜಿತ 21 ದಿನಗಳ ಚಳಿಗಾಲದ ‘ಜಾನುವಾರುಗಳಲ್ಲಿ ಸಂತಾನೋತ್ಪತ್ತಿ ವೃದ್ಧಿಸುವ ಸುಧಾರಿತ ಪರಿಕಲ್ಪನೆಗಳು ಮತ್ತು ತಂತ್ರಗಳು’ ಎಂಬ ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಲ್ಲಿ ಅತ್ಯುತ್ತಮ ಐದರಲ್ಲಿ ಒಬ್ಬರಾಗಿ ಆಯ್ಕೆ;
  • ಪ್ರಾಣಿ ಅನುವಂಶೀಯತೆ ಮತ್ತು ಸಂವರ್ಧನೆ ವಿಭಾಗದ ಡಾಕ್ಟರೇಟ್ ಪದವಿಯಲ್ಲಿ ವಿಶ್ವವಿದ್ಯಾಲಯದ ಚಿನ್ನದ ಪದಕ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 38; ಸಂಶೋಧನಾ ಸಾರಲೇಖ 22; ವಿಸ್ತರಣಾ ಲೇಖನಗಳು 9; ಕರಪತ್ರಗಳು 2