ಡಾ. ಹೆಚ್. ಧನಲಕ್ಷ್ಮಿ
|
ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು |
ವೃತ್ತಿಯ ವಿವರ: |
ಕಪಪಮೀವಿವಿ, ಬೀದರ ಇಲ್ಲಿ 8 ವರ್ಷಗಳಿಂದ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಕೆಲಸಗಳನ್ನು ಮಾಡಲಾಗುತ್ತಿದೆ. ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಸಂಶೋಧನೆಯ ಮಾರ್ಗದರ್ಶನ ಮಾಡಲಾಗುತ್ತಿದೆ. ರೈತರು ತರುವಂತಹ ಜಾನುವಾರುಗಳ ರಕ್ತ, ಸಗಣಿ ಮುಂತಾದ ಮಾದರಿಗಳನ್ನು ಪರಾವಲಂಬಿಗಳಿಗಾಗಿ ಪರೀಕ್ಷಿಸಿ ಸೂಕ್ತ ಸಲಹೆಗಳನ್ನು ನೀಡಲಾಗುತ್ತಿದೆ. ಕಪಪಮೀವಿವಿ, ಬೀದರನಿಂದ ಪ್ರಾಯೋಜಿತಗೊಂಡ ಮೂರು ಮತ್ತು ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ಇಲಾಖೆ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದಿಂದ ಪ್ರಾಯೋಜಿತಗೊಂಡ ಎರಡು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಸರ್ಬ್ ನಿಂದ ಪ್ರಾಯೋಜಿತಗೊಂಡ ಒಂದು ಯೋಜನೆಯನ್ನು ನಡೆಸಲಾಗುತ್ತಿದೆ. |
ಪ್ರಶಸ್ತಿಗಳು: |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies