+91-8482-245241 regkvafsu@gmail.com

ಡಾ. ಕವಿತ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್‍ಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 8310191997
ಮಿಂಚಂಚೆ:

ವೃತ್ತಿಯ ವಿವರ:
ಪಶುವೈದ್ಯಕೀಯ ಮಹಾವಿದ್ಯಾಲಯ, ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಅಗಸ್ಟ್ 2012 sರಲ್ಲಿ, ನೇಮಕಗೊಂಡು, ಇದುವರೆವಿಗೂ ದೊಡ್ಡ ಮತ್ತು ಸಣ್ಣ ಪ್ರಾಣಿಗಳ ಚಿಕಿತ್ಸಾಲಯದಲ್ಲಿ ಕಾರ್ಯನಿರ್ವಹಣೆ. ಬೋಧನೆ, ಆರೋಗ್ಯ ಶಿಬಿರಗಳು, ವಿದ್ಯಾರ್ಥಿಗಳಿಗೆ ಪ್ರವಾಸ ಮಾರ್ಗದರ್ಶಕರಾಗಿ ಹಾಗೂ ವಿಭಾಗದ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ.
ಪ್ರಶಸ್ತಿಗಳು:
  • ISVM ನಿಂದ 2012 ರಲ್ಲಿ ಯುವ ವಿಜ್ಞಾನಿ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 20.