ಡಾ. ಅಂಜನ್ ಕುಮಾರ್
|
ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು |
ವೃತ್ತಿಯ ವಿವರ: |
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ 2012 ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರ್ಪಡೆ. ಅರ್ಬುದ ರೋಗಶಾಸ್ತ್ರದ ಅಧ್ಯಯನದಲ್ಲಿ ಮತ್ತು ಪತ್ತೆಹಚ್ಚುವಿಕೆಯಲ್ಲಿ ತಜ್ಞತೆ. ಕ್ಲಿನಿಕಲ್ ಪೆಥಾಲಜಿ, ವಿಷ ರೋಗಶಾಸ್ತ್ರ, ಆಣ್ವಿಕ ಜೀವವಿಜ್ಞಾನ, ಪಿಸಿಆರ್, ಮರಣೋತ್ತರ ಪರೀಕ್ಷೆ ವಿಭಾಗಗಳಲ್ಲಿ ಸುದೀರ್ಘ ಅನುಭವ. |
ಪ್ರಶಸ್ತಿಗಳು: |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies