ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗ
ವಿಭಾಗದಲ್ಲಿ ಹೈನು ಘಟಕ (ಮಿಶ್ರ ತಳಿ ಜರ್ಸಿ ಮತ್ತು ಹೆಚ್.ಎಫ್. ಹಸುಗಳು) ಕುರಿ ಮತ್ತು ಮೇಕೆ ಘಟಕ (ಡೆಕ್ಕನಿ, ಬನ್ನೂರು, ಮತ್ತು ಉಸ್ಮಾನಾಬಾದಿ), ಹಂದಿ ಸಾಕಾಣಿಕೆ ಘಟಕ (ಲಾರ್ಜ್ ವೈಟ್, ಯಾರ್ಕ್ ಶೈರ್), ಮೇವು ಉತ್ಪಾದನೆ ಘಟಕ, ರಸಮೇವು ತೊಟ್ಟಿಗಳು (10 ಟನ್ ಸಾಮಥ್ರ್ಯ), ಮೇವಿನ ಬೆಳೆಗಳ ತಾಕು, ಮೇವಿನ ಬೆಳೆಗಳ ಪ್ರಾಯೋಗಿಕ ಕ್ಷೇತ್ರ, ಮೆಕ್ಕೆಜೋಳ ಉತ್ಪಾದನೆ (20 ಎಕರೆ). ವಿಭಾಗದಿಂದ ಪಶುಪಾಲಕರಿಗೆ ಸಂಕರಣ ತಳಿ ಮತ್ತು ಮೇವಿನ ಬೇರಿನ ಕಡ್ಡಿಯನ್ನು ಪೂರೈಸಲಾಗುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
©2019 copyright kvafsu.edu.in
Powered by : Premier Technologies