+91-8482-245241 regkvafsu@gmail.com

ಡಾ. ಹೆಚ್. ಸಿ. ಇಂದ್ರೇಶ್


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಂ.ವಿ.ಎಸ್ಸಿ., ಪಿಎಚ್.ಡಿ., ಪಿಜಿಡಿಹೆಚ್‍ಇ, ಪಿಜಿಡಿಸಿಇ.
ಮೊಬೈಲ್ ಸಂಖ್ಯೆ: 09742960303, 080- 23414384
ಮಿಂಚಂಚೆ: drindreshpsc@gmail.com

ವೃತ್ತಿಯ ವಿವರ:
2007 ರಿಂದ 2008 ಖಾಸಗಿ ಕುಕ್ಕಟ ಉದ್ಯಮದಲ್ಲಿ ವೃತ್ತಿ. 2008 ರಿಂದ 2012 ಪಶುವೈದ್ಯಾಧಿಕಾರಿ, ರಾಮನಗರ ಜಿಲ್ಲೆ. 2012 ರಿಂದ ಇಲ್ಲಿಯವರೆಗೆ ಸಹಾಯಕ ಪ್ರಾಧ್ಯಾಪಕರು, ಕುಕ್ಕುಟ ವಿಜ್ಞಾನ ವಿಭಾಗ, ಹೆಬ್ಬಾಳ.
ಪ್ರಶಸ್ತಿಗಳು:
  • ಸ್ನಾತಕೋತ್ತರ ಪದವಿಗಾಗಿ 4 ಚಿನ್ನದ ಪದಕ.
  • ಡಾಕ್ಟರೇಟ್ ಪದವಿ 02 ಚಿನ್ನದ ಪದಕ.
  • ಶ್ರೇಷ್ಠ ಪಶುವೈದ್ಯ ಪ್ರಶಸ್ತಿ 2010.
  • ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2011.
  • ಡಾ. ಬಿ. ಅರ್. ಅಂಬೇಡ್ಕರ್ ಪ್ರಶಸ್ತಿ 2010.
  • ಕಾಯಕರತ್ನ ಪ್ರಶಸ್ತಿ 2018.
  • ಬಿ.ಜಿ.ಎಸ್. ಯುವ ಪ್ರಶಸ್ತಿ 2018.
  • ಆದರ್ಶ್ ವಿದ್ಯಾ ಸರಸ್ವತಿ ರಾಷ್ಟೀಯ ಪುರಸ್ಕಾರ 2020.
  • ಅತ್ಯುತ್ತಮ ಕುಕ್ಕಟ ವಿಜ್ಞಾನಿ ಪ್ರಶಸ್ತಿ 2020.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 35; ಸಂಶೋಧನ ಕಿರುಲೇಖನಗಳು 20; ತರಬೇತಿ ಪುಸ್ತಕಗಳು 07; ಪುಸ್ತಕಗಳು 05; ವಿಸ್ತರಣಾ ಲೇಖನಗಳು 30; ಜನಪ್ರಿಯ ಲೇಖನಗಳು 20.