+91-8482-245241 regkvafsu@gmail.com

ಡಾ. ಸುಮ, ಎನ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ. ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9535733433
ಮಿಂಚಂಚೆ: sumavet@gmail.com

ವೃತ್ತಿಯ ವಿವರ:

ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರಲ್ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ. ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರಾಣಿ ಆಹಾರಶಾಸ್ತ್ರದ ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ಮಾಹಿತಿಗಳನ್ನು ಪುಸ್ತಕ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದಾರೆ. ತರಬೇತಿ, ಸಮ್ಮೇಳನ ಹಾಗೂ ವಿಚಾರಸಂಕಿರಣಗಳಲ್ಲಿ ಮತ್ತು ದೂರದರ್ಶನ, ಆಕಾಶವಾಣಿಯ ಮೂಲಕ ಉಪನ್ಯಾಸ ನೀಡುತ್ತಿದ್ದಾರೆ. ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ಸಲಹಾ ಸಮಿತಿಯ ಸದಸ್ಯರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಪ್ರಶಸ್ತಿಗಳು:
  • 2007-08 ರಲ್ಲಿ ಡಾಕ್ಟೊರಲ್ ಪದವಿಯಲ್ಲಿ ಚಿನ್ನದ ಪದಕ,
  • ಉತ್ತಮ ಲೇಖನ ಮತ್ತು ಪ್ರಬಂಧ ಮಂಡನೆಗೆ ರಾಷ್ಟ್ರೀಯ ಮತ್ತು ಅಂತರರಾಷ್ತ್ರೀಯ ಸಮಾವೇಶಗಳಲ್ಲಿ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ 12; ವಿಸ್ತರಣೆ 20; ಇನ್ನಿತರ ಲೇಖನಗಳು 30.