+91-8482-245241 regkvafsu@gmail.com

ಡಾ. ಸುಧಾ ಜಿ.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಮ್.ವಿ.ಎಸ್‍ಸ್ಸಿ., ಪಿಎಚ್.ಡಿ.
ಮೊಬೈಲ್ ಸಂಖ್ಯೆ: 9845498864
ಮಿಂಚಂಚೆ: dineshtumkur@gmail.com

ವೃತ್ತಿಯ ವಿವರ:
ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ 14 ವರ್ಷಗಳ ಅನುಭವ. 8 ಸ್ನಾತಕೋತ್ತರ ಮತ್ತು 4 ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, 45ಕ್ಕೂ ಹೆಚ್ಚು ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳ ಸಲಹಾ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಣೆ. ಕೆ.ಡಬ್ಲೂ.ಡಿ.ಪಿ.-2, ಸುಜಲ-3 ಯೋಜನೆ ಹಾಗೂ ಸುಜಲ-3 (ನಿರ್ಗಮನ ತಂತ್ರ) ಯೋಜನೆಯಡಿ ಕುರಿ ಮತ್ತು ಮೇಕೆಗಳ ವೀರ್ಯಾಣು ಶೀಥಲೀಕರಣ ಕೇಂದ್ರದ ಸ್ಥಾಪನೆ ಹಾಗೂ ಅದರ ನಿರ್ವಹಣೆ ಮತ್ತು ವೀರ್ಯಧಾರಣೆಯ ಕ್ಷೇತ್ರ ಪ್ರಯೋಗ. ಭೂ ಸಮೃದ್ಧಿ ಯೋಜನೆ ಹಾಗೂ ವಿಶ್ವವಿದ್ಯಾಲಯ ಪ್ರಾಯೋಜಿತ ಸಂಶೋಧನಾ ಯೋಜನೆಗಳ ನಿರ್ವಹಣೆ ಮಾಡಲಾಗಿದೆ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 45; ಜನಪ್ರಿಯ ಲೇಖನಗಳು 15; ತರಬೇತಿ ಕೈಪಿಡಿಗಳು 07; ವಿಸ್ತರಣಾ ಮಡಿಕೆಗಳು 10; ವಿಸ್ತರಣಾ ಪೋಸ್ಟರ್ 01.