+91-8482-245241 regkvafsu@gmail.com

ಡಾ. ಸುದರ್ಶನ್. ಎಸ್


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 89715 78268
ಮಿಂಚಂಚೆ: drsudi.lpt@gmail.com

ವೃತ್ತಿಯ ವಿವರ:
20.07.2009 ರಿಂದ 09.08.2012 ರವರೆಗೆ 3 ವರ್ಷಗಳ ಕಾಲ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಇಲಾಖೆಯಲ್ಲಿ ಪಶುವೈದ್ಯಾಧಿüಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 10.08.2012 ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು
  • ರಾಷ್ಟ್ರೀಯ ಸೆಮಿನಾರ್‍ಗಳಲ್ಲಿ ಅತ್ಯುತ್ತಮ ಮೌಖಿಕ ಪ್ರಸ್ತುತಿಗೆ ಮೂರು ಬಾರಿ ಪ್ರಶಸ್ತಿ
  • ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 09 ; ವಿಸ್ತರಣಾ ಲೇಖನಗಳು 12.