ಡಾ. ಶ್ರೀಕೃಷ್ಣ ಇಸಳೂರ
|
ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು |
ವೃತ್ತಿಯ ವಿವರ: |
ಸ್ನಾತಕ, ಸ್ನಾತಕೋತ್ತರ ಹಾಗೂ ಪಿಹೆಚ್ಡಿ ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಸೂಕ್ಷ್ಮಜೀವಾಣುಶಾಸ್ತ್ರ ವಿಷಯವನ್ನು ಬೋಧಿಸುವುದು. ಇದುವರೆಗು 08 ಪಿಎಚ್ಡಿ ಮತ್ತು 13 ಎಂ.ವಿ.ಎಸ್ಸ್ಸಿ. ವಿದ್ಯಾರ್ಥಿಗÀಳಿಗೆ ಮಾರ್ಗದರ್ಶನ. ಪ್ರಸ್ತುತ 02 ಸ್ನಾತಕೋತ್ತರ ಮತ್ತು 03 ಪಿಹೆಚ್ಡಿ ವಿದ್ಯಾರ್ಥಿಗÀಳಿಗೆ ಮಾರ್ಗದರ್ಶನ. ಕಪಪಮೀವಿವಿ-ಸಿವಿಎ ರೇಬೀಸ್ ರೋಗನಿರ್ಣಯ ಪ್ರಯೋಗಾಲಯದ ಸ್ಥಾಪನೆ ಮತ್ತು ಸಿಡಿಸಿ, ಅಟ್ಲಾಂಟಾ, ಅಮೇರಿಕದ ಸಂಯುಕ್ತ ಸಂಸ್ಥಾನಗಳು ಮತ್ತು ಎಪಿಎಚ್ಎ, ಯುನೈಟೆಡ್ ಕಿಂಗ್ಡಮ್ ಜೊತೆ OIE twinning program ನ ಅನುಷ್ಠಾನ ಮತ್ತು ಸದರಿ ಕಾರ್ಯಕ್ರಮದ ವಿಷಯ ತಜ್ಞರು. ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ ಮಾನ್ಯತೆ ಪಡೆದ KVAFSU-CVA Rabies Diagnostic Laboratory ಯ ನಿರ್ದೇಶಕರು. “ಭಾರತದಲ್ಲಿ ರೇಬೀಸ್ ನ ಮಲ್ಟಿಸೆಂಟ್ರಿಕ್ ಸಮೀಕ್ಷೆ” ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾಯೋಜಿತ ಯೋಜನೆಯಲ್ಲಿ ಪಶುವೈದ್ಯಕೀಯ ಸಂಯೋಜಕ ಮತ್ತು ಲಕ್ಷದ್ವೀಪ ಸಮೀಕ್ಷೆ. ವಿವಿಧ ತರಬೇತಿ/ಸಮಾವೇಶ/ ವಿಚಾರ ಸಂಕಿರಣಗಳ ಸಂಪನ್ಮೂಲ ವ್ಯಕ್ತಿ. ಭಾರತ ಸರ್ಕಾರದ ಆರೋಗ್ಯ ಸಚಿವಾಲಯದ ‘ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ’ ಮತ್ತು ಭಾರತದಲ್ಲಿ ರೇಬೀಸ್ ನಿರ್ಮೂಲನೆಗಾಗಿ “ರಾಷ್ಟ್ರೀಯ ಕ್ರಿಯಾ ಯೋಜನೆ - - NAPRE" ಯ ಕರಡು ತಯಾರಿಕೆ. |
ಪ್ರಶಸ್ತಿಗಳು |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies