ಡಾ. ರೂಪಾದೇವಿ, ವೈ.ಎಸ್.
|
ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು |
ವೃತ್ತಿಯ ವಿವರ: |
ಪಶುಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ 12 ವರ್ಷಗಳ ಅನುಭವ ಹಾಗೂ ಕಪಪಮೀವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ 9 ವರ್ಷಗಳ ಶೈಕ್ಷಣಿಕ, ಸಂಶೋಧನಾ ಮತ್ತು ವಿಸ್ತರಣಾ ಅನುಭವ. ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಒಂದು ವರ್ಷದ ಅನುಭವ. 10 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹಾ ಸಮಿತಿಯ ಸದಸ್ಯರಾಗಿ ಮಾರ್ಗದರ್ಶನ ನೀಡಿದ ಅನುಭವ. |
ಪ್ರಶಸ್ತಿಗಳು: |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies