+91-8482-245241 regkvafsu@gmail.com

ಡಾ. ರಶ್ಮಿ ರಾಜಶೇಖರಯ್ಯ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ : 91 9739073377
ಮಿಂಚಂಚೆ: rashmirvet7@gmail.com

ವೃತ್ತಿಯ ವಿವರ:
ಸಹಾಯಕ ಪ್ರ್ರಾಧ್ಯಾಪಕರಾಗಿ ನವೆಂಬರ್ 2011 ರಿಂದ ಇಲ್ಲಿಯವರೆಗೆ ಸೇವೆಸಲ್ಲಿಸುತ್ತಿದ್ದಾರೆ. ಸ್ನಾತಕ ಮತ್ತು ಸ್ನಾತಕೋತ್ತರ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರದ ಎಸ್‍ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನದಡಿಯ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನ್ಯಾನೋಪಾರ್ಟಿಕಲ್ಸ್ ಆಧಾರಿತ ಕ್ಯಾನ್ಸರ್ ಚಿಕಿತ್ಸೆಯ ಮೇಲೆ ಸಂಶೋಧನೆಯನ್ನು ನಡೆಸುತ್ತಿದ್ದಾರೆ.
ಪ್ರಶಸ್ತಿಗಳು:
  • ಅತ್ಯುತ್ತಮ ಮೌಖಿಕ ಪೇಪರ್ ಪ್ರಶಸ್ತಿ: ಆಚಾರ್ಯ ಎನ್.ಜಿ. ರಂಗಾ ಕೃಷಿ ವಿಶ್ವವಿದ್ಯಾಲಯ, ತಿರುಪತಿ, 2015.
  • ಸೊಸೈಟಿ ಆಫ್ ಟಾಕ್ಸಿಕಾಲಜಿ ಪ್ರಶಸ್ತಿ
  • ‘ಡಾ. ಧರ್ಮಸಿಂಗ್ ಅಸೋಸಿಯೇಷನ್ ಆಫ್ ಸೈಂಟಿಸ್ಟ್ ಆಫ್ ಇಂಡಿಯನ್ ಒರಿಜಿನ್ ಇಂಟನ್ರ್ಯಾಷನಲ್ ಟ್ರಾವಲ್ ಅವಾರ್ಡ್’ ಸೊಸೈಟಿ ಆಫ್ ಟಾಕ್ಸಿಕಾಲಜಿ, ಯುಎಸ್‍ಎ, 2019
  • ‘ಅತ್ಯುತ್ತಮ ಮೌಖಿಕ ಪೇಪರ್ ಪ್ರಶಸ್ತಿ’
  • ಭಾರತೀಯ ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ಸಂಸ್ಥೆ, 2019
  • ‘ಅತ್ಯುತ್ತಮ ಪೋಸ್ಟರ್ ಪ್ರಶಸ್ತಿ – ಮೂರನೆ ಸ್ಥಾನ’ : ಭಾರತೀಯ ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ಸಂಸ್ಥೆ, 2020
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು: 13
  • ವಿಸ್ತರಣಾ ಲೇಖನಗಳು: 11
  • ಇನ್ನಿತರ ಲೇಖನಗಳು: 2